ಇಂಡೊನೇಷಿಯದಲ್ಲಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಿರುವ ಸಹೋದರಿಯರು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಫೆಬ್ರವರಿ 2016

ಮಾದರಿ ನಿರೂಪಣೆಗಳು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34) ಮತ್ತು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ನೆಹೆಮೀಯನು ಸತ್ಯಾರಾಧನೆಯನ್ನು ಪ್ರೀತಿಸಿದನು

ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಲು ಮತ್ತು ಸತ್ಯಾರಾಧನೆಯನ್ನು ಪುನಃಸ್ಥಾಪಿಸಲು ಅವನು ಮಾಡಿದ ಪ್ರಯಾಸದ ಕೆಲಸವನ್ನು ಚಿತ್ರಿಸಿಕೊಳ್ಳಿ. (ನೆಹೆಮೀಯ 1-​4)

ಬೈಬಲಿನಲ್ಲಿರುವ ರತ್ನಗಳು

ಅತ್ಯುತ್ತಮ ಮೇಲ್ವಿಚಾರಕನಾಗಿದ್ದ ನೆಹೆಮೀಯ

ಸತ್ಯಾರಾಧನೆಯಲ್ಲಿ ಸಂತೋಷಿಸಲು ಅವನು ಇಸ್ರಾಯೇಲ್ಯರಿಗೆ ಸಹಾಯ ಮಾಡಿದನು. ಟಿಶ್ರಿ ಕ್ರಿ.ಪೂ. 455ರಲ್ಲಿ ಯೆರೂಸಲೇಮಿನಲ್ಲಿ ನಡೆದ ಘಟನೆಗಳನ್ನು ಚಿತ್ರಿಸಿಕೊಳ್ಳಲು ಚಿತ್ರವನ್ನು ಉಪಯೋಗಿಸಿ (ನೆಹೆಮೀಯ 8:​1-​18)

ಬೈಬಲಿನಲ್ಲಿರುವ ರತ್ನಗಳು

ನಿಷ್ಠಾವಂತ ಆರಾಧಕರು ದೈವಿಕ ಏರ್ಪಾಡುಗಳಿಗೆ ಬೆಂಬಲ ನೀಡುತ್ತಾರೆ

ನೆಹೆಮೀಯನ ದಿನಗಳಲ್ಲಿ ಯೆಹೋವನ ಜನರು ಸತ್ಯಾರಾಧನೆಯನ್ನು ಇಚ್ಛಾಪೂರ್ವಕವಾಗಿ ಅನೇಕ ವಿಧಗಳಲ್ಲಿ ಬೆಂಬಲಿಸಿದರು. (ನೆಹೆಮೀಯ 9-​11)

ನಮ್ಮ ಕ್ರೈಸ್ತ ಜೀವನ

ಇದೇ ಅತ್ಯುತ್ತಮ ಜೀವನ

ಯೆಹೋವನ ಸಂಘಟನೆಯಲ್ಲಿರುವ ಯುವಜನರಿಗೆ ತೃಪ್ತಿಕರ ಜೀವನವನ್ನು ಆನಂದಿಸಲು ಅನೇಕ ಅವಕಾಶಗಳಿವೆ. ವಿಡಿಯೋ ಚರ್ಚಿಸಲು ಪ್ರಶ್ನೆಗಳನ್ನು ಉಪಯೋಗಿಸಿ.

ಬೈಬಲಿನಲ್ಲಿರುವ ರತ್ನಗಳು

ನೆಹೆಮೀಯ ಪುಸ್ತಕದಿಂದ ಪಾಠಗಳು

ಸತ್ಯಾರಾಧನೆಯನ್ನು ಎತ್ತಿ ಹಿಡಿಯಲು ನೆಹೆಮೀಯನಲ್ಲಿದ್ದ ಹುರುಪನ್ನು ಚಿತ್ರಿಸಿಕೊಳ್ಳಿ. (ನೆಹೆಮೀಯ 12-​13)

ನಮ್ಮ ಕ್ರೈಸ್ತ ಜೀವನ

ಸ್ಮರಣೆಗೆ ಸರ್ವರನ್ನೂ ಆಹ್ವಾನಿಸಿ!

2016ರ ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರ. ಆಸಕ್ತಿ ಕೆರಳಿಸಲು ಈ ಹೆಜ್ಜೆಗಳನ್ನು ಅನುಸರಿಸಿ.

ಬೈಬಲಿನಲ್ಲಿರುವ ರತ್ನಗಳು

ಎಸ್ತೇರಳು ದೇವಜನರ ಪರವಾಗಿ ನಿಂತಳು

ಯೆಹೋವನ ಜನರ ಪರವಾಗಿ ಆಕೆ ತೋರಿಸಿದ ಧೈರ್ಯವನ್ನು ಚಿತ್ರಿಸಿಕೊಳ್ಳಿ. (ಎಸ್ತೇರಳು 1-​5)