ಮಲಾವಿಗೆ ಅಧಿವೇಶನಕ್ಕೆ ಬಂದವರು, ಸಂಜೆ ಹೊತ್ತಲ್ಲಿ JW ಪ್ರಸಾರವನ್ನು ನೋಡಲು ಕೂಡಿ ಬಂದಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ನವೆಂಬರ್ 2019

ಮಾದರಿ ಸಂಭಾಷಣೆಗಳು

ಜೀವನದ ಉದ್ದೇಶದ ಬಗ್ಗೆ ಮತ್ತು ಭವಿಷ್ಯಕ್ಕಾಗಿ ದೇವರು ಕೊಟ್ಟಿರುವ ಮಾತಿನ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.

ಬೈಬಲಿನಲ್ಲಿರುವ ರತ್ನಗಳು

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”

ಲೋಕ ಮತ್ತು ಅದರ ಆಸೆಗಳು ನಮ್ಮನ್ನು ಯೆಹೋವನಿಂದ ದೂರಮಾಡುವುದನ್ನು ತಡೆಯಲು ಯಾವುದು ಸಹಾಯ ಮಾಡುತ್ತೆ?

ನಮ್ಮ ಕ್ರೈಸ್ತ ಜೀವನ

ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ

ವಧು-ವರರು ಮುಂದೆ, ನಾವು ಹೀಗೆ ಮದುವೆ ಆಗಬಾರದಿತ್ತು ಅಂತ ಕೊರಗದಿರಲು, ಅವರಿಗೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ?

ಬೈಬಲಿನಲ್ಲಿರುವ ರತ್ನಗಳು

ನಾವು ಸತ್ಯದಲ್ಲೇ ಉಳಿಯಲಿಕ್ಕಾಗಿ ಹೋರಾಡಬೇಕು

ನಾವು ‘ನಂಬಿಕೆಗಾಗಿ ಕಠಿನ ಹೋರಾಟವನ್ನು’ ಹೇಗೆ ಮಾಡಬಹುದು

ಬೈಬಲಿನಲ್ಲಿರುವ ರತ್ನಗಳು

“ನಿನ್ನ ಕೃತ್ಯಗಳನ್ನು ಬಲ್ಲೆನು”

ಸಭೆಗಳಲ್ಲಿ ಏನು ನಡೆಯುತ್ತಿದೆ ಅಂತ ಯೇಸುವಿಗೆ ಚೆನ್ನಾಗಿ ಗೊತ್ತು ಮತ್ತು ಹಿರಿಯ ಮಂಡಲಿಯ ಸದಸ್ಯರ ಮೇಲೆ ಆತನಿಗೆ ಪೂರ್ಣ ನಿಯಂತ್ರಣ ಇದೆ.

ನಮ್ಮ ಕ್ರೈಸ್ತ ಜೀವನ

ನಮಗೆ ಏನೇನು ಬೇಕು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು

ಪ್ರತಿಯೊಂದು ಅಧಿವೇಶನದಿಂದ ನಮಗೆ ಏನು ಬೇಕೋ ಅದೇ ಸಿಗುತ್ತಿದೆ ಅಂತ ಯಾಕೆ ಅನಿಸುತ್ತೆ? ಸಭೆಯಲ್ಲಿ ನಡೆಯುವ ಮಧ್ಯವಾರದ ಕೂಟಗಳಿಂದ ನಮಗೆ ತುಂಬ ಪ್ರೋತ್ಸಾಹ ಮತ್ತು ಪ್ರಾಯೋಗಿಕ ಸಲಹೆಗಳು ಸಿಗುತ್ತೆ. ಇದಕ್ಕೆ ಕಾರಣ ಏನು?

ಬೈಬಲಿನಲ್ಲಿರುವ ರತ್ನಗಳು

ನಾಲ್ಕು ಕುದುರೆ ಸವಾರರ ಸವಾರಿ

ಇಂದು ನಾವು ಪ್ರಕಟನೆಯಲ್ಲಿ ತಿಳಿಸಿದ ನಾಲ್ಕು ಕುದುರೆ ಸವಾರರ ಸವಾರಿಯನ್ನು ನೋಡುತ್ತಿದ್ದೇವೆ. ಅವು ಏನ್ನನ್ನು ಸೂಚಿಸುತ್ತವೆ?

ನಮ್ಮ ಕ್ರೈಸ್ತ ಜೀವನ

ಸಂತೋಷದಿಂದ ಕೊಡುವವರನ್ನು ಯೆಹೋವನು ಪ್ರೀತಿಸುತ್ತಾನೆ

ಇಲ್ಲಿನ ಮತ್ತು ಲೋಕವ್ಯಾಪಕವಾಗಿ ನಡೆಯುತ್ತಿರುವ ಯೆಹೋವನ ಸಾಕ್ಷಿಗಳ ಕೆಲಸಗಳನ್ನು ಬೆಂಬಲಿಸಲು ನಾವು ಹೇಗೆ ಕಾಣಿಕೆಗಳನ್ನು ಕಳಿಸಬಹುದು?