ಫೋನ್‌ ಮೂಲಕ ಆಸ್ಟಿಯಾದ ವಿಯೆನ್ನಾದಲ್ಲಿ ಸಾಕ್ಷಿಕಾರ್ಯ ಮಾಡುತ್ತಿರುವುದು

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಆಗಸ್ಟ್ 2016

ಮಾದರಿ ನಿರೂಪಣೆಗಳು

T-35 ಕರಪತ್ರ ಮತ್ತು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯನ್ನು ಕೊಡಲು ಸಲಹೆಗಳು. ಉದಾಹರಣೆಗಳನ್ನು ಉಪಯೋಗಿಸಿ ನಿಮ್ಮ ಸ್ವಂತ ನಿರೂಪಣೆಯನ್ನು ಬರೆಯರಿ.

ಬೈಬಲಿನಲ್ಲಿರುವ ರತ್ನಗಳು

ಸರ್ವಶಕ್ತನ ಆಶ್ರಯಸ್ಥಾನದಲ್ಲಿರಿ

ಯೆಹೋವನ “ಆಶ್ರಯಸ್ಥಾನ” ಏನಾಗಿದೆ ಮತ್ತು ಅದು ನಮಗೆ ಹೇಗೆ ಸಂರಕ್ಷಣೆ ನೀಡುತ್ತದೆ? (ಕೀರ್ತನೆ)

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಮರ್ಪಣೆ ಮಾಡಿ, ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಪ್ರಗತಿಹೊಂದಲು ಬೈಬಲ್‌ವಿದ್ಯಾರ್ಥಿಗಳಿಗೆ ಸಹಾಯಮಾಡಿ

ಆಧ್ಯಾತ್ಮಿಕ ಗುರಿಗಳು ಯಾಕೆ ತುಂಬಾ ಪ್ರಾಮುಖ್ಯ? ಅವುಗಳನ್ನು ಮುಟ್ಟಲು ಬೈಬಲ್‌ ವಿದ್ಯಾರ್ಥಿಗಳಿಗೆ ನೀವು ಹೇಗೆ ಸಹಾಯ ಮಾಡುವಿರಿ?

ಬೈಬಲಿನಲ್ಲಿರುವ ರತ್ನಗಳು

ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲಿಸಿರಿ

ನೀತಿವಂತರು ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲ ಕೊಡುವರೆಂದು 92⁠ನೇ ಕೀರ್ತನೆಯಲ್ಲಿರುವ ವಚನಗಳು ತಿಳಿಸುತ್ತವೆ.

ಬೈಬಲಿನಲ್ಲಿರುವ ರತ್ನಗಳು

ನಾವು ಧೂಳಿಯಾಗಿದ್ದೇವೆ ಎಂದು ಯೆಹೋವನು ನೆನಪಿಸಿಕೊಳ್ಳುತ್ತಾನೆ

103⁠ನೇ ಕೀರ್ತನೆಯಲ್ಲಿ ದಾವೀದನು ಅಲಂಕಾರಗಳನ್ನು ಉಪಯೋಗಿಸಿ ಯೆಹೋವನ ಕರುಣೆ ಎಷ್ಟು ಮಹತ್ತರವಾದದ್ದೆಂದು ವರ್ಣಿಸಿದ್ದಾನೆ.

ಬೈಬಲಿನಲ್ಲಿರುವ ರತ್ನಗಳು

“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ”

ಯೆಹೋವ ದೇವರ ಕಡೆಗೆ ಕೃತಜ್ಞತೆ ಬೆಳೆಸಿಕೊಂಡು ಅದನ್ನು ಕಾಪಾಡಿಕೊಳ್ಳಲು 106⁠ನೇ ಕೀರ್ತನೆಯಲ್ಲಿರುವ ವಚನಗಳು ಸಹಾಯ ಮಾಡುತ್ತವೆ.

ಬೈಬಲಿನಲ್ಲಿರುವ ರತ್ನಗಳು

“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”

ಕೀರ್ತನೆಗಾರನು ದೇವರಿಗೆ ಹೇಗೆ ಕೃತಜ್ಞತೆ ತೋರಿಸಲು ದೃಢತೀರ್ಮಾನ ಮಾಡಿದ್ದನು? (ಕೀರ್ತನೆ 116)

ನಮ್ಮ ಕ್ರೈಸ್ತ ಜೀವನ

ಸತ್ಯವನ್ನು ತಿಳಿಸಿ

ಹೊಸ ನಿರೂಪಣೆಗಳನ್ನು ಉಪಯೋಗಿಸಿ ಬೈಬಲಿನ ಒಂದು ಸರಳ ಸತ್ಯವನ್ನು ಜನರಿಗೆ ತಿಳಿಸಿ.