ಮಾಹಿತಿ ಇರುವಲ್ಲಿ ಹೋಗಲು

ದೈವಿಕ ಬೋಧನೆಯಿಂದ ಐಕ್ಯರು

“ದೈವಿಕ ಬೋಧನೆ” ಇದು 1993 ರಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಗಳ ಶೀರ್ಷಿಕೆ. ಈ ಅಧಿವೇಶನಗಳಲ್ಲಿ ನೀಡಲಾದ ದೈವಿಕ ಮಾರ್ಗದರ್ಶನದಿಂದಾಗಿ ಬೇರೆಬೇರೆ ಹಿನ್ನೆಲೆಯ, ಸಂಸ್ಕೃತಿಯ ಜನರು ಮತ್ತು ಕುಟುಂಬಗಳು ಪ್ರಯೋಜನ ಪಡಕೊಂಡವು. ಅವರಿಗೆ ಆದ ಹರ್ಷ, ಅಲ್ಲಿದ್ದ ಪ್ರೀತಿಯ ವಾತಾವರಣ ಮತ್ತು ಅಂತಾರಾಷ್ಟ್ರೀಯ ಸಹೋದರ ಬಳಗದ ಬಾಂಧವ್ಯವನ್ನು ನೀವು ಈ ವಿಡಿಯೋದಲ್ಲಿ ಸವಿಯಬಹುದು.