2017 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿ

ಸೆಪ್ಟೆಂಬರ್‌ 2016 ರಿಂದ ಆಗಸ್ಟ್‌ 2017 ರ ವರೆಗೆ ಯೆಹೋವನ ಸಾಕ್ಷಿಗಳು ಜಾಗತಿಕವಾಗಿ ಮಾಡಿದ ಸಾರುವ ಕೆಲಸದ ವಿವರಗಳನ್ನು ನೋಡಿ.

2017 ಒಟ್ಟು ಸಂಖ್ಯೆ

ಈ ವಾರ್ಷಿಕ ವರದಿಯು ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸಾರುವ ಕೆಲಸಕ್ಕಾಗಿ ಹಾಕಿದ ಶ್ರಮ ಮತ್ತು ಖರ್ಚುಮಾಡಿದ ಹಣದ ಬಗ್ಗೆ ತಿಳಿಸುತ್ತದೆ.

ದೇಶ ಮತ್ತು ಕ್ಷೇತ್ರಗಳ ವರದಿಗಳು 2017

ಈ ವರದಿಯಲ್ಲಿ ಸದಸ್ಯರ, ದೀಕ್ಷಾಸ್ನಾನ ಪಡೆದವರ, ಸ್ಮರಣೆಗೆ ಹಾಜರಾದವರ ಸಂಖ್ಯೆ ಇತ್ಯಾದಿ ಇದೆ.