ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2024 | ಯಾವುದು ಸರಿ ಯಾವುದು ತಪ್ಪು?

ತುಂಬ ಜನ ತಮ್ಮ ಮನಸ್ಸು ಏನು ಹೇಳುತ್ತೋ ಅಥವಾ ಅವರು ಚಿಕ್ಕ ವಯಸ್ಸಿಂದ ಏನು ಕಲಿತ್ಕೊಂಡು ಬಂದಿರ್ತಾರೋ ಅದೇ ಸರಿ ಅಂತ ಹೇಳ್ತಾರೆ. ಇನ್ನು ಕೆಲವರು ಬೇರೆಯವ್ರಿಗೆ ಯಾವುದು ಸರಿ ಅನ್ಸುತ್ತೋ ಅದೇ ಸರಿ ಅಂತ ಹೇಳ್ತಾರೆ. ನಿಮಗೂ ಹಾಗೇ ಅನ್ಸುತ್ತಾ? ಯಾವುದು ಸರಿ ಯಾವುದು ತಪ್ಪು ಅಂತ ನಿಜವಾಗ್ಲೂ ಕಂಡುಹಿಡಿಯೋದು ಹೇಗೆ? ನೀವು ಮತ್ತು ನಿಮ್ಮ ಮನೆಯವ್ರೆಲ್ಲ ಖುಷಿಯಾಗಿ ಇರಬೇಕಂದ್ರೆ ಯಾವ ತರ ತೀರ್ಮಾನ ಮಾಡಬೇಕು?

 

ಯಾವುದು ಸರಿ ಯಾವುದು ತಪ್ಪು? ಇದು ನಮ್ಮ ಮುಂದಿರೋ ಪ್ರಶ್ನೆ

ಯಾವುದು ಸರಿ ಯಾವುದು ತಪ್ಪು ಅಂತ ತೀರ್ಮಾನ ಮಾಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ?

ಯಾವುದು ಸರಿ ಯಾವುದು ತಪ್ಪು? ಜನ್ರು ಹೇಗೆ ತೀರ್ಮಾನ ಮಾಡ್ತಾರೆ?

ನಮಗೆ ಸರಿ ಅನ್ಸಿದ್ದನ್ನ ಅಥವಾ ಬೇರೆಯವ್ರಿಗೆ ಸರಿ ಅನ್ಸಿದ್ದನ್ನ ಮನಸ್ಸಲ್ಲಿಟ್ಟು ತೀರ್ಮಾನ ಮಾಡಬಹುದು. ಆದ್ರೆ ಅದಕ್ಕಿಂತ ಒಳ್ಳೇ ದಾರಿ ಇದ್ಯಾ?

ಯಾವುದು ಸರಿ ಯಾವುದು ತಪ್ಪು? ಬೈಬಲ್‌ ಅದನ್ನ ತೋರಿಸ್ಕೊಡುತ್ತೆ

ಬೈಬಲ್‌ ತೋರಿಸೋ ದಾರಿ ಸರಿಯಾಗೇ ಇರುತ್ತೆ ಅಂತ ಹೇಗೆ ಹೇಳಬಹುದು?

ಯಾವುದು ಸರಿ ಯಾವುದು ತಪ್ಪು? ಸರಿಯಾದ ದಾರೀಲಿ ಹೋದ್ರೆ ಒಳ್ಳೇದಾಗುತ್ತೆ

ಲಕ್ಷಾಂತರ ಜನ ಬೈಬಲಲ್ಲಿ ಇರೋದನ್ನ ಪಾಲಿಸಿದ್ರಿಂದ ತುಂಬ ಖುಷಿಯಾಗಿದ್ದಾರೆ. ಅವರು ಯಾವ ನಾಲ್ಕು ವಿಷ್ಯದಲ್ಲಿ ಬೈಬಲಲ್ಲಿ ಇರೋದನ್ನ ಪಾಲಿಸಿದ್ರು ಅಂತ ನೋಡಿ.

ಇದೇ ಸರಿಯಾದ ದಾರಿ ಅಂತ ಕಂಡುಹಿಡಿಯೋದು ಹೇಗೆ?

ಬೈಬಲಲ್ಲಿ ಇರೋದನ್ನ ಪಾಲಿಸಿ ತೀರ್ಮಾನಗಳನ್ನ ತಗೊಂಡ್ರೆ ಜೀವನಪೂರ್ತಿ ಖುಷಿಯಾಗಿ ಇರ್ತೀರ.