ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2019

ಈ ಸಂಚಿಕೆಯಲ್ಲಿ 2019 ಅಕ್ಟೋಬರ್‌ 28​ರಿಂದ ಡಿಸೆಂಬರ್‌ 1​ರ ವರೆಗಿನ ಅಧ್ಯಯನ ಲೇಖನಗಳಿವೆ.

ದೀನರು ಯೆಹೋವನಿಗೆ ಅಮೂಲ್ಯರು

ನಾವು ಬೆಳೆಸಿಕೊಳ್ಳಲೇಬೇಕಾದ ಒಂದು ಮುಖ್ಯ ಗುಣ ದೀನತೆ. ಸನ್ನಿವೇಶಗಳು ಬದಲಾದಾಗ ದೀನತೆ ತೋರಿಸುವುದು ಯಾಕೆ ಕಷ್ಟವಾಗಬಹುದು?

ಅರ್ಮಗೆದ್ದೋನ್‌ ಬರುತ್ತೆ, ಎಲ್ಲಾ ಒಳ್ಳೇದಾಗುತ್ತೆ!

ಅರ್ಮಗೆದ್ದೋನಿಗೂ ಮುಂಚೆ ಏನೆಲ್ಲಾ ನಡೆಯುತ್ತದೆ? ಅರ್ಮಗೆದ್ದೋನ್‌ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಹೇಗೆ ದೇವರಿಗೆ ನಂಬಿಗಸ್ತರಾಗಿ ಇರಬಹುದು?

ಯೆಹೋವನಿಗೆ ಮನಸಾರೆ ಅಧೀನರಾಗಿ

ಹಿರಿಯರು ಮತ್ತು ತಂದೆ-ತಾಯಂದಿರು ದೇಶಾಧಿಪತಿಯಾಗಿದ್ದ ನೆಹೆಮೀಯ, ರಾಜ ದಾವೀದ ಮತ್ತು ಯೇಸುವಿನ ತಾಯಿ ಮರಿಯಳಿಂದ ಅಧೀನತೆ ತೋರಿಸುವ ವಿಷಯದಲ್ಲಿ ಪಾಠ ಕಲಿಯಬಹುದು

“ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು”

ಯೇಸುವಿನ ಆಮಂತ್ರಣ ಸ್ವೀಕರಿಸಿ ನಾವು ಆತನ ಹತ್ತಿರ ಹೋಗಬೇಕೆಂದರೆ ಏನು ಮಾಡಬೇಕು? ನಾವು ಮೂರು ವಿಷಯಗಳನ್ನು ಮಾಡಿದರೆ ಯೇಸುವಿನ ನೊಗದಡಿ ಚೈತನ್ಯ ಪಡೆಯುತ್ತಾ ಇರಬಹುದು.

‘ಇಗೋ, ಮಹಾ ಸಮೂಹ!’

ಮಹಾ ಸಂಕಟವನ್ನು ಪಾರಾಗಿ, ಭೂಮಿಯಲ್ಲಿ ಶಾಶ್ವತವಾಗಿ ಜೀವಿಸಲಿರುವ “ಮಹಾ ಸಮೂಹ” ಅಂದರೆ ಯಾರು, ಅದು ಎಷ್ಟು ದೊಡ್ಡದಿರುತ್ತದೆ ಮತ್ತು ಅದರಲ್ಲಿ ಯಾರೆಲ್ಲಾ ಇರುತ್ತಾರೆ ಎಂದು ಯೆಹೋವನು ಯೋಹಾನನ ದರ್ಶನದಲ್ಲಿ ತೋರಿಸಿಕೊಟ್ಟನು.