ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನೂ ನೋಡಿ!

ಇದನ್ನೂ ನೋಡಿ!

“ಹೊಸತೇನಿದೆ” ಭಾಗದಲ್ಲಿ ಏನಿರುತ್ತೆ?

jw.org ಮತ್ತು JW ಲೈಬ್ರರಿಯಲ್ಲಿ “ಹೊಸತೇನಿದೆ” ಅನ್ನೋ ಭಾಗ ಇದೆ. ಅದ್ರಲ್ಲಿ ಹೊಸದಾಗಿ ಬಿಡುಗಡೆ ಮಾಡಿರೋ ಪ್ರಕಾಶನಗಳು ಇರುತ್ತೆ. ಹೊಸ-ಹೊಸ ಮಾಹಿತಿಯನ್ನ ತಿಳ್ಕೊಳ್ಳೋಕೆ ಇದ್ರಿಂದ ಹೇಗೆ ಸಹಾಯ ಆಗುತ್ತೆ?

JW ಲೈಬ್ರರಿ

  • ಒಂದು ಹೊಸ ಲೇಖನನ ಸಂಘಟನೆ ಬಿಡುಗಡೆ ಮಾಡಿದಾಗ ಅದು ಯಾವ ಲೇಖನ ಸರಣಿಯಲ್ಲಿ ಸೇರಬೇಕೋ ಅಲ್ಲಿ ಸೇರ್ಕೊಳ್ಳುತ್ತೆ. ಆಗ ಆ ಲೇಖನ ಸರಣಿ “ಹೊಸತೇನಿದೆ” ಅನ್ನೋ ಭಾಗದಲ್ಲಿ ಕಾಣಿಸುತ್ತೆ. ಅದನ್ನ ಡೌನ್‌ಲೋಡ್‌ ಮಾಡಿ ಆ ಲೇಖನ ಸರಣಿ ಒತ್ತಿ. ಅಲ್ಲಿ ದಿನಾಂಕ ಅನ್ನೋ ಟ್ಯಾಬ್‌ ಕ್ಲಿಕ್‌ ಮಾಡಿದ್ರೆ ಹೊಸದಾಗಿ ಬಂದಿರೋ ಲೇಖನಗಳು ಮೇಲೆ ಕಾಣುತ್ತೆ.

  • ಕೆಲವು ಪ್ರಕಾಶನಗಳನ್ನ, ಉದಾಹರಣೆಗೆ ಪತ್ರಿಕೆಗಳನ್ನ ಒಂದೇ ಸಲ ಓದಿ ಮುಗಿಸೋಕೆ ಆಗಲ್ಲ. ನೀವು ಅದನ್ನ ಸ್ವಲ್ಪಸ್ವಲ್ಪ ಓದೋಕೆ ಇಷ್ಟಪಟ್ರೆ ಅದನ್ನ ಫೇವರೆಟ್ಸ್‌ಗೆ (ಮೆಚ್ಚಿನವುಗಳಿಗೆ) ಸೇರಿಸ್ಕೊಳ್ಳಬಹುದು. ಆಗ ಅದು ನಿಮಗೆ ಸುಲಭವಾಗಿ ಸಿಗುತ್ತೆ.

JW.ORG

ಕೆಲವು ನ್ಯೂಸ್‌ ಮತ್ತು ಪ್ರಕಟಣೆಗಳು JW ಲೈಬ್ರರಿಯಲ್ಲಿ ಸಿಗಲ್ಲ. ಅವು JW.ORGನಲ್ಲಿ ಮಾತ್ರ ಸಿಗುತ್ತೆ. ಅದಕ್ಕೆ ನಮ್ಮ ವೆಬ್‌ಸೈಟ್‌ಗೆ ಆಗಾಗ ಹೋಗಿ ಅದ್ರಲ್ಲಿ “ಹೊಸತೇನಿದೆ” ಅನ್ನೋ ಪೇಜ್‌ ನೋಡಿ.