ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2016

ಈ ಸಂಚಿಕೆಯಲ್ಲಿ ಮೇ 2 ರಿಂದ ಮೇ 29, 2016⁠ರ ವರೆಗಿನ ಅಧ್ಯಯನ ಲೇಖನಗಳು ಇವೆ.

ಯುವ ಜನರೇ, ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ?

ನಿರ್ಣಯ ಮಾಡಲು ಮೂರು ಪ್ರಶ್ನೆಗಳು ಸಹಾಯಮಾಡುತ್ತವೆ.

ಯುವ ಜನರೇ, ದೀಕ್ಷಾಸ್ನಾನಕ್ಕೆ ತಯಾರಾಗಲು ನೀವೇನು ಮಾಡಬೇಕು?

ದೀಕ್ಷಾಸ್ನಾನಕ್ಕೆ ಸಿದ್ಧರಾಗಿಲ್ಲ ಎಂದು ನಿಮಗನಿಸಿದರೆ ಏನು ಮಾಡಬೇಕು? ಅಥವಾ ನಿಮಗೆ ಮನಸ್ಸಿದೆ ಆದರೆ ನಿಮ್ಮ ಹೆತ್ತವರು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಹೇಳುತ್ತಾರೆ, ಆಗೇನು ಮಾಡಬೇಕು?

ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ

ಪ್ರಕಟನೆ 9⁠ನೇ ಅಧ್ಯಾಯದಲ್ಲಿ ತಿಳಿಸಿರುವ ಒಂದು ದರ್ಶನವು ನಮ್ಮ ಒಗ್ಗಟ್ಟಿನ ಮಹತ್ವವನ್ನು ಒತ್ತಿಹೇಳುತ್ತದೆ.

ಯೆಹೋವನು ತನ್ನ ಜನರನ್ನು ಜೀವದ ದಾರಿಯಲ್ಲಿ ಮಾರ್ಗದರ್ಶಿಸುತ್ತಾನೆ

ದೇವರ ಮಾರ್ಗದರ್ಶನ ಪಡೆಯಲು ನಮಗೆ ಮನಸ್ಸಿದೆಯೆಂದು ಹೇಗೆ ತೋರಿಸಬಹುದು?

ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?

ನೀವು ನಿಮ್ಮ ಸಭೆಯಲ್ಲಿ ಮಿಷನೆರಿ ಮನೋಭಾವವನ್ನು ತೋರಿಸಬಹುದಾ?

ಪ್ರವಾದಿಗಳ ಮನೋಭಾವವನ್ನು ಅನುಕರಿಸಿ

ನಮಗೆ ಆಯಾಸ, ನಿರುತ್ಸಾಹ ಅಥವಾ ಅಯೋಗ್ಯರೆನ್ನುವ ಭಾವನೆ ಬಂದಾಗ ಪ್ರವಾದಿಗಳಾದ ಯೆಹೆಜ್ಕೇಲ, ಯೆರೆಮೀಯ ಮತ್ತು ಹೋಶೇಯರ ಮಾದರಿ ಸಹಾಯ ಮಾಡುತ್ತದೆ.

ವಾಚಕರಿಂದ ಪ್ರಶ್ನೆಗಳು

ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ? ಸೈತಾನನು ಯೇಸುವನ್ನು ಪ್ರಲೋಭಿಸುವಾಗ, ನಿಜವಾಗಿಯೂ ಅವನನ್ನು ದೇವಾಲಯಕ್ಕೆ ಕರೆದುಕೊಂಡು ಹೋದನಾ?