ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2019

ಈ ಸಂಚಿಕೆಯಲ್ಲಿ 2019 ರ ಸೆಪ್ಟೆಂಬರ್‌ 2 ರಿಂದ ಸೆಪ್ಟೆಂಬರ್‌29 ರ ವರೆಗಿನ ಅಧ್ಯಯನ ಲೇಖನಗಳಿವೆ

ಹಿಂಸೆ ಎದುರಿಸಲು ಈಗಲೇ ತಯಾರಾಗಿ

ಧೈರ್ಯವನ್ನು ಬೆಳೆಸಿಕೊಳ್ಳಲು ಮತ್ತು ವಿರೋಧಿಗಳ ದ್ವೇಷವನ್ನು ಎದುರಿಸಲು ನಾವೇನು ಮಾಡಬಹುದು?

ಯೆಹೋವನ ಆರಾಧನೆಯನ್ನು ನಿಷೇಧ ಬಂದರೂ ನಿಲ್ಲಿಸಬೇಡಿ

ಯೆಹೋವನನ್ನು ಆರಾಧನೆ ಮಾಡಬಾರದು ಎಂದು ಸರ್ಕಾರ ನಿಷೇಧ ಹಾಕಿದರೆ ನಾವೇನು ಮಾಡಬೇಕು?

“ಹೋಗಿ . . .  ಶಿಷ್ಯರನ್ನಾಗಿ ಮಾಡಿ”

ಶಿಷ್ಯರನ್ನಾಗಿ ಮಾಡುವ ಕೆಲಸ ಯಾಕೆ ತುಂಬ ಪ್ರಾಮುಖ್ಯ, ಮತ್ತು ನಮ್ಮ ಈ ಗುರಿಯನ್ನು ಸಾಧಿಸಲು ಯಾವ ಉಪಯುಕ್ತ ಸಲಹೆಗಳಿವೆ?

ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ

ದೇವರನ್ನು ಪ್ರೀತಿಸಲು ಮತ್ತು ಕ್ರಿಸ್ತನ ಶಿಷ್ಯರಾಗಲು ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ನಾವು ಹೇಗೆ ಸಹಾಯ ಮಾಡಬಹುದು?

ಜೀವನ ಕಥೆ

ಯೆಹೋವನ ಸೇವೆಯಲ್ಲಿ ಇಷ್ಟು ಸಂತೋಷ ಸಿಗುತ್ತೆ ಅಂತ ನೆನಸಿರಲಿಲ್ಲ

ಆಫ್ರಿಕಾದಲ್ಲಿ ಮಿಷನರಿ ಸೇವೆ ಮಾಡಿದ ಸಹೋದರ ಮಾನ್‌ಫ್ರೆಡ್‌ ಟೊನಾಕ್‌ರಿಗೆ ತಾವು ಮಾಡಿದ ಸೇವೆಯಿಂದಾಗಿ ತಾಳ್ಮೆ, ಇರುವುದರಲ್ಲೇ ಸಂತೃಪ್ತಿ ಪಟ್ಟುಕೊಳ್ಳಲು ಮತ್ತು ಇನ್ನೂ ಕೆಲವು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.

ನನಗೋಸ್ಕರ ಯೇಸು ಪ್ರಾಣ ಕೊಟ್ಟನಾ?

ನಿಮಗೆ ಯಾವತ್ತಾದರೂ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸಿದೆಯಾ? ಆ ಕೊರಗು ಕಡಿಮೆಯಾಗಲು ಯಾವುದು ಸಹಾಯ ಮಾಡುತ್ತದೆ?