ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2020

ಈ ಸಂಚಿಕೆಯಲ್ಲಿ 2020, ಮಾರ್ಚ್‌ 2 ರಿಂದ ಏಪ್ರಿಲ್‌ 5 ರ ವರೆಗಿನ ಅಧ್ಯಯನ ಲೇಖನಗಳಿವೆ.

“ಹೋಗಿ, ಶಿಷ್ಯರನ್ನಾಗಿ ಮಾಡಿ”

2020 ರ ವರ್ಷವಚನವು ನಾವು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಇನ್ನೂ ಉತ್ತಮವಾಗಿ ಹೇಗೆ ಮಾಡಬಹುದು ಎಂದು ಯೋಚಿಸಲು ಸಹಾಯ ಮಾಡುತ್ತದೆ.

ಸಹಾಯ, ಸಾಂತ್ವನ ನೀಡಲು ಸದಾ ಮುಂದಿರಿ

ಬೇರೆಯವ್ರಿಗೆ ಸಹಾಯ, ಸಾಂತ್ವನ ನೀಡಲು ನಮಗೆ ಸಹಾಯ ಮಾಡೋ ಮೂರು ಗುಣಗಳ ಬಗ್ಗೆ ತಿಳಿಯಿರಿ.

ನೀವು ಯೆಹೋವನಿಗೆ ಅಮೂಲ್ಯರು!

ಕಾಯಿಲೆಯಿಂದಾಗಲಿ, ಆರ್ಥಿಕ ಸಮಸ್ಯೆಯಿಂದಾಗಲಿ, ವಯಸ್ಸಾಗಿರುವುದರಿಂದಾಗಲಿ ನಮಗೆ ಯಾವತ್ತಾದರೂ ನಿರುತ್ತೇಜನ ಕಾಡಿದರೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಪ್ರೀತಿಯಿಂದ ನಮ್ಮನ್ನು ಅಗಲಿಸುವುದಕ್ಕೆ ಯಾವ ವಿಷ್ಯಗಳಿಂದನೂ ಆಗಲ್ಲ ಎಂಬ ಖಾತ್ರಿ ಇರಬೇಕು.

‘ದೇವರಾತ್ಮವೇ ಸಾಕ್ಷಿಹೇಳುತ್ತದೆ’

ತನಗೆ ಪವಿತ್ರಾತ್ಮದಿಂದ ಅಭಿಷೇಕವಾಗಿದೆ ಅನ್ನೋದು ಒಬ್ಬ ವ್ಯಕ್ತಿಗೆ ಹೇಗೆ ಗೊತ್ತಾಗುತ್ತೆ? ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಯಾರಿಗಾದ್ರೂ ಸಿಕ್ಕಿದಾಗ ಏನಾಗುತ್ತದೆ?

ನಾವು ನಿಮ್ಮ ಜೊತೆ ಬರುತ್ತೇವೆ

ಸ್ಮರಣೆಯ ಸಮಯದಲ್ಲಿ ಯಾರಾದ್ರೂ ರೊಟ್ಟಿ, ದ್ರಾಕ್ಷಾಮದ್ಯ ತಗೊಳ್ಳೋದಾದ್ರೆ ಅವರ ಜೊತೆ ನಾವು ಹೇಗೆ ನಡ್ಕೋಬೇಕು? ಸ್ಮರಣೆಯ ಸಮಯದಲ್ಲಿ ರೊಟ್ಟಿ, ದ್ರಾಕ್ಷಾಮದ್ಯ ತೆಗೆದುಕೊಳ್ಳುವವ್ರ ಸಂಖ್ಯೆ ಹೆಚ್ಚಾಗ್ತಾ ಹೋದ್ರೆ ನಾವು ಚಿಂತೆ ಮಾಡಬೇಕಾ?