ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2022

ಈ ಸಂಚಿಕೆಯಲ್ಲಿ 2022, ಜೂನ್‌ 6–ಜುಲೈ 3ರ ವರೆಗಿನ ಅಧ್ಯಯನ ಲೇಖನಗಳಿವೆ .

ನಮ್ಮ ನಾಯಿಗಳಿಗೆ ಬಿಸ್ಕೆಟ್‌ ಸಿಕ್ತು

ಒಬ್ಬ ದಂಪತಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡ್ತಿದ್ದಾರೆ. ಅವ್ರ ಹತ್ರ ಬರ್ತಿರೋ ವ್ಯಕ್ತಿಗಷ್ಟೇ ಅಲ್ಲ, ಅವ್ರ ನಾಯಿಗಳಿಗೂ ಪ್ರೀತಿ ತೋರಿಸ್ತಿದ್ದಾರೆ. ಇದ್ರಿಂದ ಏನಾಯ್ತು?

ವಾಚಕರಿಂದ ಪ್ರಶ್ನೆಗಳು

ಪ್ರಮಾಣ ಮಾಡುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ವಾಚಕರಿಂದ ಪ್ರಶ್ನೆಗಳು

ಒಬ್ಬ ಕ್ರೈಸ್ತನು ಬೈಬಲಿಗೆ ವಿರುದ್ಧವಾಗಿ ತನ್ನ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನ ಮದುವೆ ಮಾಡಿಕೊಂಡ್ರೆ ಅವನ ಮೊದಲನೇ ಮತ್ತು ಎರಡನೇ ಮದುವೆಯ ಬಂಧವನ್ನ ಸಭೆಯವರು ಹೇಗೆ ನೋಡಬೇಕು?