ನಮ್ಮ ಇತಿಹಾಸ ಸಾಗುತ್ತಿದೆ—ಅಧಿವೇಶನಗಳು

ನಮ್ಮ ಇತಿಹಾಸ ಸಾಗುತ್ತಿದೆ—ಅಧಿವೇಶನಗಳು

ನೂರಕ್ಕಿಂತ ಜಾಸ್ತಿ ವರ್ಷಗಳಿಂದ ಯೆಹೋವನ ಸಾಕ್ಷಿಗಳು ಒಬ್ರ ಜೊತೆ ಒಬ್ರು ಸಮಯ ಕಳೆಯೋಕೆ ಮತ್ತು ದೇವರ ಬಗ್ಗೆ, ಬೈಬಲ್‌ ಬಗ್ಗೆ ಕಲಿಯೋಕೆ ಒಂದು ದೊಡ್ಡ ಗುಂಪಾಗಿ ಸೇರಿ ಬರ್ತಿದ್ದಾರೆ.