ಯಾವತ್ತಾದ್ರೂ ಹೀಗೆ ಯೋಚ್ನೆ ಮಾಡಿದ್ದೀರಾ?

ಯಾವತ್ತಾದ್ರೂ ಹೀಗೆ ಯೋಚ್ನೆ ಮಾಡಿದ್ದೀರಾ?
  • ಎಲ್ರೂ ಶಾಂತಿಯಿಂದ ಇರೋಕೆ ಇಷ್ಟಪಡ್ತಾರೆ. ಆದ್ರೂ ಯಾಕೆ ಇಷ್ಟೊಂದು ಯುದ್ಧಗಳಾಗ್ತಿದೆ?

  • ಇಷ್ಟೊಂದು ಹಿಂಸೆ ತುಂಬಿರೋ ಪ್ರಪಂಚದಲ್ಲಿ ಯಾವತ್ತಾದ್ರೂ ನಾವು ಶಾಂತಿಯಿಂದ ಜೀವನ ಮಾಡೋಕ್ಕಾಗುತ್ತಾ?

  • ಯುದ್ಧಗಳೇ ಇಲ್ಲದಿರೋ ಕಾಲ ಬರುತ್ತಾ?

ಈ ಪ್ರಶ್ನೆಗಳಿಗೆ ಬೈಬಲ್‌ ಕೊಡೋ ಉತ್ರ ಕೇಳಿದ್ರೆ ನಿಮಗೆ ಖಂಡಿತ ಆಶ್ಚರ್ಯ ಆಗುತ್ತೆ. ಅಷ್ಟೇ ಅಲ್ಲ, ನೆಮ್ಮದಿನೂ ಸಿಗುತ್ತೆ.

ಈ ಪ್ರಶ್ನೆಗಳಿಗೆ ಬೈಬಲ್‌ ಏನು ಉತ್ರ ಕೊಡುತ್ತೆ ಅಂತ ತಿಳ್ಕೊಳ್ಳೋಕೆ ನಿಮಗೆ ಇಷ್ಟ ಇದ್ಯಾ? ಕಾವಲಿನಬುರುಜುವಿನ ಈ ಸಂಚಿಕೆಯಲ್ಲಿ ಇದ್ರ ಬಗ್ಗೆ ತಿಳ್ಕೊಳ್ಳಿ.