ಕಾವಲಿನಬುರುಜು - ಅಧ್ಯಯನ ಆವೃತ್ತಿ ಸೆಪ್ಟೆಂಬರ್ 2025

2025, ನವೆಂಬರ್‌ 10–ಡಿಸೆಂಬರ್‌  7ರ ವಾರಗಳಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಧ್ಯಯನ ಲೇಖನ 36

‘ಹಿರಿಯರ ಹತ್ರ ಮಾತಾಡಿ’

2025ರ ನವೆಂಬರ್‌ 10-16ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 37

ನೀವು ಅನ್ಯಾಯನ ಹೇಗೆ ಎದುರಿಸ್ತೀರಾ?

2025ರ ನವೆಂಬರ್‌ 17-23ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 38

ಎಲ್ರಿಗೂ ಗೌರವ ಕೊಡಿ

2025, ನವೆಂಬರ್‌ 24-30ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಧ್ಯಯನ ಲೇಖನ 39

ದೇವ್ರ ಬಗ್ಗೆ ತಡಮಾಡದೆ ಕಲಿಸಿ

2025ರ ಡಿಸೆಂಬರ್‌ 1-17ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಜೀವನ ಕಥೆ

‘ನೆಟ್ಟಲ್ಲೇ ಬೆಳೆಯೋಕೆ’ ಯೆಹೋವ ಸಹಾಯ ಮಾಡಿದನು

ಮ್ಯಾಟ್ಸ್‌ ಮತ್ತು ಆ್ಯನ್‌ ಕ್ಯಾಟರಿನ್‌ ಕಸ್ಸೋಮ್‌ ದಂಪತಿನ ಬೇರೆ-ಬೇರೆ ಕಡೆ ನೆಡಲಾಯಿತು, ತೆಗೆಯಲಾಯಿತು. ಈ ಎಲ್ಲಾ ಸಮಯದಲ್ಲಿ ಅವ್ರಿಗೆ ಹೇಗೆ ಸಹಾಯ ಸಿಕ್ತು ಅಂತ ಈ ಲೇಖನದಲ್ಲಿ ಹಂಚ್ಕೊಂಡಿದ್ದಾರೆ.

ವಾಚಕರಿಂದ ಪ್ರಶ್ನೆಗಳು

ಜ್ಞಾನೋಕ್ತಿ 30:18, 19ರಲ್ಲಿ ‘ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ ಅರ್ಥ ಆಗದ ವಿಷ್ಯ’ ಅಂತ ಇದೆ. ಈ ಮಾತಿನ ಅರ್ಥ ಏನು?

ಬೈಬಲ್‌ ನುಡಿಮುತ್ತು

ಯೇಸು “ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ!”

ಇಬ್ರಿಯ 5:8ರಲ್ಲಿ ಯೇಸು ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ ಅಂತ ಇದೆ. ಅದು ಹೇಗೆ ಅಂತ ನೋಡಿ.