ಯೇಸುವಿನ ಜೀವನಕಥೆ
ದೇವರ ಮಗ ಮತ್ತು ನಮ್ಮ ರಕ್ಷಕನಾಗಿರೋ ಯೇಸು ಕ್ರಿಸ್ತನ ಬಗ್ಗೆ ಈ ವಿಡಿಯೋ ಸರಣಿಯಲ್ಲಿ ಕಲಿರಿ.
ಯೇಸುವಿನ ಜೀವನಕಥೆ—ಸರಣಿಯ ಮೇಲ್ನೋಟ
ಯೇಸು ಕ್ರಿಸ್ತನ ಬಗ್ಗೆ ಇರೋ ಈ ವಿಡಿಯೋ ಸರಣಿಯಲ್ಲಿ ಸುವಾರ್ತಾ ಪುಸ್ತಕಗಳಿಗೆ ಜೀವ ತುಂಬೋದನ್ನ ನೋಡಿ.
ಸಂಚಿಕೆ 1
ಲೋಕದ ನಿಜವಾದ ಬೆಳಕು
ವಿಶೇಷ ಮಗುವಾಗಿ ಹುಟ್ಟಿದ ಯೇಸುನ ಬೆಳೆಸೋ ದೊಡ್ಡ ಸುಯೋಗ ಯೋಸೇಫನಿಗೆ ಮತ್ತು ಮರಿಯಳಿಗೆ ಸಿಕ್ತು.
ಸಂಚಿಕೆ 2
“ಇವನು ನನ್ನ ಪ್ರೀತಿಯ ಮಗ”
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಮೆಸ್ಸೀಯ ಬರ್ತಾನೆ ಅಂತ ಸಾರ್ತಾನೆ. ಯೇಸು ತನ್ನ ಸೇವೆಯನ್ನ ಶುರುಮಾಡ್ತಾನೆ.
ಸಂಚಿಕೆ 3
“ನಾನೇ ಅವನು”
ಯೇಸು ನಿಕೊದೇಮನಿಗೆ, ಸಮಾರ್ಯದ ಒಬ್ಬ ಸ್ತ್ರೀಗೆ ಮತ್ತು ನಜರೇತಿನ ಜನ್ರಿಗೆ ಕಲಿಸ್ತಾನೆ. ಆದ್ರೆ ಕೆಲವರು ಕೇಳಿದ್ರು ಕೆಲವರು ಕೇಳಲಿಲ್ಲ.
ಸಂಚಿಕೆ 4
“ನಾನು ಬಂದಿರೋದೇ ಆ ಕೆಲಸ ಮಾಡೋಕೆ”
ಯೇಸು ಕಾಯಿಲೆ ಇದ್ದವರನ್ನ ವಾಸಿಮಾಡ್ತಾನೆ, ಕೆಟ್ಟ ದೇವದೂತರಿಂದ ಬಿಡಿಸ್ತಾನೆ, ಶಿಷ್ಯರನ್ನಾಗಿ ಮಾಡ್ತಾನೆ ಮತ್ತು ತನ್ನ 12 ಶಿಷ್ಯರನ್ನ ಆರಿಸ್ಕೊಳ್ತಾನೆ.
ಸಂಚಿಕೆ 5
“ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು”
ಯೇಸು ತುಂಬ ಜನ್ರನ್ನ ವಾಸಿ ಮಾಡಿದ ಮೇಲೆ ಬೆಟ್ಟದ ಭಾಷಣ ಕೊಟ್ಟ, ಆ ಭಾಷಣ ತುಂಬ ಹೆಸರುವಾಸಿ ಆಯ್ತು.
ಸಂಚಿಕೆ 6
‘ದೇವರು ಕಳಿಸಿರೋ ವ್ಯಕ್ತಿ ನೀನೇನಾ?’
ಯೇಸು ವಿಧವೆಯ ಮಗನಿಗೆ ಮತ್ತೆ ಜೀವಕೊಡ್ತಾನೆ, ಸರಳವಾದ ಉದಾಹರಣೆಗಳನ್ನ ಬಳಸಿ ಕಲಿಸ್ತಾನೆ ಮತ್ತು ತನ್ನ ಮಾತನ್ನ ಕೇಳಿಸ್ಕೊಳ್ತಿದ್ದ ಜನ್ರ ಮನಸ್ಸಲ್ಲಿರೋ ಉದ್ದೇಶವನ್ನ ಬಯಲು ಮಾಡ್ತಾನೆ.
ಯೇಸುವಿನ ಜೀವನಕಥೆ—ವಿಡಿಯೋ ಸರಣಿಯ ಟ್ರೇಲರ್
ಸುವಾರ್ತಾ ಪುಸ್ತಕಗಳಿಗೆ ಜೀವ ತುಂಬೋ ಈ ವಿಡಿಯೋ ಸರಣಿಯ ಟ್ರೇಲರ್ ನೋಡಿ.

