2026ರ ಎಂದೆಂದಿಗೂ ಸಂತೋಷವಾಗಿರಿ! ಅಧಿವೇಶನ ಕಾರ್ಯಕ್ರಮ
ಶುಕ್ರವಾರ
ಶುಕ್ರವಾರದ ಕಾರ್ಯಕ್ರಮ ಮತ್ತಾಯ 5:3ರ ಮೇಲೆ ಆಧರಿಸಿದೆ—“ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.”
ಶನಿವಾರ
ಶನಿವಾರದ ಕಾರ್ಯಕ್ರಮ ಅಪೊಸ್ತಲರ ಕಾರ್ಯ 20:35ರ ಮೇಲೆ ಆಧರಿಸಿದೆ—“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”
ಭಾನುವಾರ
ಭಾನುವಾರದ ಕಾರ್ಯಕ್ರಮ ಮತ್ತಾಯ 13:16ರ ಮೇಲೆ ಆಧರಿಸಿದೆ—“ನೀವು ಈ ವಿಷ್ಯಗಳನ್ನ ನೋಡ್ತಿದ್ದೀರ, ಕೇಳಿಸ್ಕೊಳ್ತಿದ್ದೀರ. ಹಾಗಾಗಿ ಖುಷಿಪಡಿ.”
ನಿಮ್ಮ ಮಾಹಿತಿಗಾಗಿ
ಅಧಿವೇಶನಕ್ಕೆ ಬರುವವ್ರಿಗೆ ಸಹಾಯವಾಗೋ ಮಾಹಿತಿ.
ನಿಮಗೆ ಇವೂ ಇಷ್ಟ ಆಗಬಹುದು
ನಮ್ಮ ಬಗ್ಗೆ
2026ರ ಅಧಿವೇಶನಕ್ಕೆ ಹಾಜರಾಗಿ—“ಎಂದೆಂದಿಗೂ ಸಂತೋಷವಾಗಿರಿ!”
ಈ ವರ್ಷ ಯೆಹೋವನ ಸಾಕ್ಷಿಗಳು ನಡೆಸ್ತಿರೋ ಮೂರು ದಿನದ ಅಧಿವೇಶನಕ್ಕೆ ಹಾಜರಾಗಿ ಅಂತ ನಾವು ನಿಮ್ಮನ್ನ ಪ್ರೀತಿಯಿಂದ ಆಮಂತ್ರಿಸ್ತಿದ್ದೇವೆ.
ಅಧಿವೇಶನಗಳು
ನಿಮಗೆ ಸ್ವಾಗತ: “ಎಂದೆಂದಿಗೂ ಸಂತೋಷವಾಗಿರಿ!” 2026ರ ಯೆಹೋವನ ಸಾಕ್ಷಿಗಳ ಅಧಿವೇಶನ
ಸೃಷ್ಟಿಕರ್ತನ ಜೊತೆ ಸ್ನೇಹ ಬೆಳೆಸ್ಕೊಳ್ಳೋದ್ರಿಂದ ಹೇಗೆ ಶಾಶ್ವತ ಸಂತೋಷ ಕಂಡ್ಕೊಬಹುದು ಅಂತ ತಿಳ್ಕೊಳ್ಳೋಕೆ 2026ರ “ಎಂದೆಂದಿಗೂ ಸಂತೋಷವಾಗಿರಿ!” ಅನ್ನೋ ಅಧಿವೇಶನಕ್ಕೆ ಬನ್ನಿ.
ಅಧಿವೇಶನಗಳು
ಬೈಬಲ್ ಡ್ರಾಮಾ ಟ್ರೈಲರ್: ಯೇಸುವಿನ ಜೀವನಕಥೆ: ಸಂಚಿಕೆಗಳು 4, 5, ಮತ್ತು 6
ಜನ್ರು ಯೇಸು ಹತ್ರ ಬರೋಕೆ ಕಾರಣ ಏನು ಮತ್ತು ತುಂಬ ವರ್ಷಗಳಿಂದ ಪಾಲಿಸ್ತಿದ್ದ ನಂಬಿಕೆಗಳನ್ನ ಯೇಸು ಪ್ರಶ್ನೆ ಮಾಡಿದಾಗ ಏನಾಯ್ತು?

