ಕನ್ನಡ
ಬೈಬಲ್‌ ಡ್ರಾಮಾ ಟ್ರೈಲರ್‌: ಯೇಸುವಿನ ಜೀವನಕಥೆ: ಸಂಚಿಕೆಗಳು 4, 5, ಮತ್ತು 6
https://cms-imgp.jw-cdn.org/img/p/500900025/univ/art/500900025_univ_sqr_xl.jpg

ಬೈಬಲ್‌ ಡ್ರಾಮಾ ಟ್ರೈಲರ್‌: ಯೇಸುವಿನ ಜೀವನಕಥೆ: ಸಂಚಿಕೆಗಳು 4, 5, ಮತ್ತು 6

ಬೈಬಲ್‌ ಡ್ರಾಮಾ ಟ್ರೈಲರ್‌: ಯೇಸುವಿನ ಜೀವನಕಥೆ: ಸಂಚಿಕೆಗಳು 4, 5, ಮತ್ತು 6

ಯೇಸು ತನ್ನ ಅಪೊಸ್ತರನ್ನ ಆರಿಸಿದನು. ಆತನ ಮಾತುಗಳು ಜನ್ರ ಹೃದಯ ಮುಟ್ಟಿತು, ಜನ್ರು ಎಂದೂ ಕಂಡು ಕೇಳದ ಅನೇಕ ಅದ್ಭುತಗಳನ್ನ ಆತನು ಮಾಡಿದನು. ಇದ್ರಿಂದ ತುಂಬ ಜನ ಯೇಸು ಮೇಲೆ ನಂಬಿಕೆ ಇಟ್ರು, ಆತನ ಶಿಷ್ಯರಾದ್ರು. ಇದ್ರಿಂದ ಧರ್ಮಗುರುಗಳಿಗೆ ಯೇಸು ಮೇಲೆ ತುಂಬ ಕೋಪ ಬಂತು.