ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

ಆರಂಭದ ಭೇಟಿ

ಪ್ರಶ್ನೆ: ದೇವರು ಮನುಷ್ಯರನ್ನು ಯಾಕೆ ಸೃಷ್ಟಿಮಾಡಿದನು?

ವಚನ: ಆದಿ 1:28

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಹೇಳಿರೋ ಮಾತು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:

ಪುನರ್ಭೇಟಿ

ಪ್ರಶ್ನೆ: ದೇವರು ಹೇಳಿರೋ ಮಾತು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

ವಚನ: ಯೆಶಾ 55:11

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನೆನಸಿದ್ದು ನಡೆಯುವಾಗ ನಮ್ಮ ಜೀವನ ಹೇಗಿರುತ್ತೆ?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: