ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

“ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ”

“ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ”

[ಧರ್ಮೋಪದೇಶಕಾಂಡ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ಹಿರಿಯರು “ನ್ಯಾಯವಾಗಿ ತೀರ್ಪು ಮಾಡಬೇಕು” (ಧರ್ಮೋ 1:16; ಕಾವಲಿನಬುರುಜು96 3/15 ಪುಟ 23 ಪ್ಯಾರ 1)

ಹಿರಿಯರು “ತೀರ್ಪು ಮಾಡುವಾಗ ಭೇದಭಾವ ಮಾಡಬಾರದು” (ಧರ್ಮೋ 1:17; ಕಾವಲಿನಬುರುಜು02 8/1 ಪುಟ 9 ಪ್ಯಾರ 4)

ಸಭೆಗಳಲ್ಲಿ ಹಿರಿಯರ ಏರ್ಪಾಡು ಇರೋದಕ್ಕಾಗಿ ನಾವು ತುಂಬಾ ಕೃತಜ್ಞರು ಅಂತ ಹೇಗೆ ತೋರಿಸಬಹುದು?—ಇಬ್ರಿ 13:17; ಯಾಕೋ 5:13-15