ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 31–ಜೂನ್‌ 6

ಧರ್ಮೋಪದೇಶಕಾಂಡ 1–2

ಮೇ 31–ಜೂನ್‌ 6
  • ಗೀತೆ 21 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ನೀವು ದೇವರ ಪರವಾಗಿ ತೀರ್ಪು ಮಾಡ್ತಿದ್ದೀರ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 1:19; 2:7—ಇಸ್ರಾಯೇಲ್ಯರು ನಲ್ವತ್ತು ವರ್ಷ ‘ದೊಡ್ಡ, ಭಯಾನಕ ಕಾಡಲ್ಲಿ’ ಪ್ರಯಾಣ ಮಾಡುತ್ತಿರುವಾಗ ಯೆಹೋವನು ಅವರನ್ನ ಹೇಗೆ ನೋಡಿಕೊಂಡನು? (ಕಾವಲಿನಬುರುಜು13 9/15 ಪುಟ 9 ಪ್ಯಾರ 9)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 1:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ