ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ಪನ ಆಸ್ತಿಯಲ್ಲಿ ಪಾಲು ಕೇಳುತ್ತಿರೋ ಚಲ್ಪಹಾದನ ಹೆಣ್ಣು ಮಕ್ಕಳು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನ ನಿಷ್ಪಕ್ಷಪಾತ ಗುಣವನ್ನ ಅನುಕರಿಸಿ

ಯೆಹೋವನ ನಿಷ್ಪಕ್ಷಪಾತ ಗುಣವನ್ನ ಅನುಕರಿಸಿ

ಚಲ್ಪಹಾದನ ಐದು ಹೆಣ್ಣು ಮಕ್ಕಳು ಅಪ್ಪನ ಆಸ್ತಿಯಲ್ಲಿ ತಮಗೂ ಒಂದು ಪಾಲು ಸಿಗಬೇಕು ಅಂತ ಕೇಳ್ಕೊಂಡ್ರು (ಅರ 27:1-4; ಕಾವಲಿನಬುರುಜು13 6/15 ಪುಟ 10 ಪ್ಯಾರ 14; ಮುಖಪುಟ ಚಿತ್ರ ನೋಡಿ)

ಯೆಹೋವನು ನಿರ್ಣಯ ಮಾಡುವಾಗ ಯಾವುದೇ ಭೇದಭಾವ ಮಾಡಲಿಲ್ಲ (ಅರ 27:5-7; ಕಾವಲಿನಬುರುಜು13 6/15 ಪುಟ 11 ಪ್ಯಾರ 15)

ನಾವು ಸಹ ಭೇದಭಾವ ಮಾಡಬಾರದು (ಅರ 27:8-11; ಕಾವಲಿನಬುರುಜು13 6/15 ಪುಟ 11 ಪ್ಯಾರ 16)

ನಮ್ಮ ಸಹೋದರ ಸಹೋದರಿಯರಿಗೆ ಗೌರವ, ಪ್ರೀತಿ ತೋರಿಸೋ ಮೂಲಕ ಮತ್ತು ಎಲ್ಲಾ ರೀತಿಯ ಜನರಿಗೆ ಸುವಾರ್ತೆ ಸಾರೋ ಮೂಲಕ ಯೆಹೋವನ ನಿಷ್ಪಕ್ಷಪಾತ ಗುಣವನ್ನ ಅನುಕರಿಸೋಣ.