ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೇ 3-9

ಅರಣ್ಯಕಾಂಡ 27-29

ಮೇ 3-9
  • ಗೀತೆ 72 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 93

  • ಯೆಹೋವ ದೇವರ ಗೆಳೆಯರಾಗೋಣ—ಭೇದಭಾವ ಮಾಡದೆ ಪ್ರೀತಿ ತೋರಿಸಿ: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ನಿಮ್ಮ ಸಭೆಯಲ್ಲಿ ಮಕ್ಕಳು ಇರೋದಾದ್ರೆ ಕೆಲವರನ್ನ ಮುಂಚೆನೇ ಆಯ್ಕೆಮಾಡಿ ಈ ಪ್ರಶ್ನೆಗಳನ್ನ ಕೇಳಿ: ಸ್ಕೂಲಿನ ಮಕ್ಕಳು ಪ್ರಿಯಾ ಜೊತೆ ಹೇಗೆ ನಡ್ಕೊಂಡ್ರು ಮತ್ತು ಯಾಕೆ? ಸೋಫಿಯಾ ಹೇಗೆ ಪ್ರಿಯಾಗೆ ಪ್ರೀತಿ ತೋರಿಸಿದಳು? ಭೇದಭಾವ ಮಾಡದೆ ಎಲ್ಲಾ ಜನರಿಗೆ ನೀವು ಹೇಗೆ ಪ್ರೀತಿ ತೋರಿಸಬಹುದು?

  • ನಿಜವಾದ ಸ್ನೇಹಿತ ಯಾರು?: (9 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ನಾವು ಎಂಥ ಸ್ನೇಹಿತರನ್ನ ಆರಿಸಿಕೊಳ್ಳಬೇಕು? ಒಳ್ಳೇ ಸ್ನೇಹಿತರು ನಿಮಗೆ ಎಲ್ಲಿ ಸಿಗ್ತಾರೆ? ಒಳ್ಳೇ ಸ್ನೇಹಿತರನ್ನ ಮಾಡ್ಕೊಳ್ಳೋದು ಹೇಗೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 8 ಪ್ಯಾರ 8-15, ಚೌಕ 8ಎ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 108 ಮತ್ತು ಪ್ರಾರ್ಥನೆ