ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

“ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು”

“ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು”

ಎಡವಿಸಲು ಕಾರಣವಾಗೋ ಯಾವುದೇ ವಿಷಯ, ವಾಗ್ದಾನ ಮಾಡಿದ ದೇಶದಲ್ಲಿ ಇದ್ರೆ ಅದನ್ನ ನಾಶಮಾಡುವಂತೆ ಯೆಹೋವನು ತನ್ನ ಜನರಿಗೆ ಹೇಳಿದನು (ಅರ 33:52; ಕಾವಲಿನಬುರುಜು10-E 8/1 ಪುಟ 23)

ವಾಗ್ದಾನ ಮಾಡಿದ ದೇಶವನ್ನ ವಶಪಡಿಸಿಕೊಳ್ಳಲು ಹಾಕಿದ ಎಲ್ಲ ಪ್ರಯತ್ನವನ್ನ ಯೆಹೋವನು ಆಶೀರ್ವದಿಸಿದನು (ಅರ 33:53)

ಇಸ್ರಾಯೇಲ್ಯರು ಶತ್ರುಗಳನ್ನ ಓಡಿಸದೆ ಹಾಗೆ ಬಿಟ್ರೆ ಸಮಸ್ಯೆಗಳು ಎದುರಾಗೋ ಸಾಧ್ಯತೆ ಇತ್ತು (ಅರ 33:55, 56; ಕಾವಲಿನಬುರುಜು08 2/15 ಪುಟ 27 ಪ್ಯಾರ 5-6; it-1-E ಪುಟ 404 ಪ್ಯಾರ 2)

ಯೆಹೋವನೊಂದಿಗೆ ಇರೋ ನಮ್ಮ ಸಂಬಂಧನ ಹಾಳುಮಾಡೋ ಮತ್ತು ಆತನಿಗೆ ಇಷ್ಟ ಇಲ್ಲದಿರೋ ವಿಷಯಗಳನ್ನ ನಾವು ಬಿಟ್ಟುಬಿಡಬೇಕು. (ಯಾಕೋ 1:21) ತಪ್ಪು ಮಾಡೋ ನಮ್ಮ ಸ್ವಭಾವದ ವಿರುದ್ಧ ಮತ್ತು ಈ ಲೋಕದ ಕೆಟ್ಟ ವಿಷಯಗಳ ವಿರುದ್ಧ ಹೋರಾಡಲು ಬೇಕಾದ ಬಲವನ್ನ ಯೆಹೋವನು ನಮಗೆ ಕೊಡ್ತಾನೆ.