ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನ ನಿಯಮಗಳಲ್ಲಿ ವಿವೇಕ ಮತ್ತು ನ್ಯಾಯ ಇದೆ

ಯೆಹೋವನ ನಿಯಮಗಳಲ್ಲಿ ವಿವೇಕ ಮತ್ತು ನ್ಯಾಯ ಇದೆ

ಯೆಹೋವನ ನಿಯಮಗಳನ್ನ ಪಾಲಿಸುವಾಗ ನಾವು ವಿವೇಕಿಗಳು ಮತ್ತು ತಿಳುವಳಿಕೆ ಇರೋರು ಅಂತ ತೋರಿಸ್ತೀವಿ (ಧರ್ಮೋ 4:6; it-2-E ಪುಟ 1140 ಪ್ಯಾರ 5)

ತುಂಬ ಜನ ನಮ್ಮನ್ನ ಮತ್ತು ನಮ್ಮ ನಡತೆಯನ್ನ ನೋಡುವಾಗ ದೇವರ ನಿಯಮಗಳಲ್ಲಿ ನಿಜವಾಗ್ಲೂ ವಿವೇಕ ಇದೆ ಅಂತ ಅರ್ಥಮಾಡ್ಕೊಳ್ತಾರೆ (ಧರ್ಮೋ 4:6; ಕಾವಲಿನಬುರುಜು99 11/1 ಪುಟ 20 ಪ್ಯಾರ 6-7)

ಯೆಹೋವನ ಜನ್ರು ಲೋಕದ ಜನ್ರಿಗಿಂತ ತುಂಬಾ ಒಳ್ಳೇ ಜೀವನ ನಡೆಸ್ತಾ ಸಂತೋಷವಾಗಿದ್ದಾರೆ (ಧರ್ಮೋ 4:7, 8; ಕಾವಲಿನಬುರುಜು07 8/1 ಪುಟ 30 ಪ್ಯಾರ 13)

ಯೆಹೋವನ ನೀತಿ ನಿಯಮಗಳನ್ನ ಪಾಲಿಸೋ ಜನರ ಒಳ್ಳೇ ನಡತೆ ನೋಡಿ ತುಂಬಾ ಜನ ಆತನ ಸಂಘಟನೆ ಕಡೆಗೆ ಸೆಳೆಯಲ್ಪಡ್ತಿದ್ದಾರೆ.

ಯೆಹೋವನ ನಿಯಮಗಳನ್ನ ಪಾಲಿಸೋದ್ರಿಂದ ನಿಮಗೆ ಯಾವ ಆಶೀರ್ವಾದಗಳು ಸಿಕ್ಕಿವೆ?