ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

‘ನೀವು ಅವರ ಜೊತೆ ಮದುವೆ ಸಂಬಂಧ ಬೆಳೆಸಬಾರದು’

‘ನೀವು ಅವರ ಜೊತೆ ಮದುವೆ ಸಂಬಂಧ ಬೆಳೆಸಬಾರದು’

ತನ್ನನ್ನು ಆರಾಧಿಸೋ ಜನರನ್ನ ಮಾತ್ರ ಮದುವೆ ಮಾಡ್ಕೊಳ್ಳಬೇಕು ಅಂತ ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದನು (ಧರ್ಮೋ 7:3; ಕಾವಲಿನಬುರುಜು12-E 7/1 ಪುಟ 29 ಪ್ಯಾರ 2)

ತನ್ನ ಸೇವಕರಿಗೆ ಸಮಸ್ಯೆಗಳು ಬರಬಾರದು, ಚಿಂತೆ-ನೋವು ಆಗಬಾರದು ಅಂತ ಯೆಹೋವನು ಬಯಸ್ತಾನೆ (ಧರ್ಮೋ 7:4; ಕಾವಲಿನಬುರುಜು15 3/15 ಪುಟ 30-31)

ಮದುವೆಯ ವಿಷ್ಯದಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಏನು ಹೇಳಿದ್ದನೋ ಅದನ್ನೇ ಇಂದು ನಮ್ಮಿಂದನೂ ಕೇಳಿಕೊಳ್ತಾನೆ (1ಕೊರಿಂ 7:39; 2ಕೊರಿಂ 6:14; ಕಾವಲಿನಬುರುಜು15 8/15 ಪುಟ 26 ಪ್ಯಾರ 12)

ನಿಮ್ಮನ್ನೇ ಕೇಳಿಕೊಳ್ಳಿ, ‘“ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆ ಆಗಬೇಕು” ಅನ್ನೋ ಸಲಹೆ ಪಾಲಿಸಿದ್ರೆ ನನಗೇನು ಪ್ರಯೋಜನ?’