ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನನ್ನ ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ

ಯೆಹೋವನನ್ನ ಪ್ರೀತಿಸಲು ನಿಮ್ಮ ಮಕ್ಕಳಿಗೆ ಕಲಿಸಿ

ಅಪ್ಪ ಅಮ್ಮ ಮೊದಲು ತಮ್ಮ ಹೃದಯದಲ್ಲಿ ಯೆಹೋವನಿಗಾಗಿ ಪ್ರೀತಿ ಬೆಳೆಸಿಕೊಳ್ಳಬೇಕು (ಧರ್ಮೋ 6:5; ಕಾವಲಿನಬುರುಜು05 6/15 ಪುಟ 20 ಪ್ಯಾರ 11)

ಅವರು ತಮ್ಮ ಮಕ್ಕಳಿಗೆ ಒಳ್ಳೇ ಮಾದರಿಗಳಾಗಿರಬೇಕು (ಧರ್ಮೋ 6:6; ಕಾವಲಿನಬುರುಜು07-E 5/15 ಪುಟ 15-16)

ಅವಕಾಶ ಸಿಕ್ಕಾಗೆಲ್ಲಾ ಅವರು ತಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಬೇಕು (ಧರ್ಮೋ 6:7; ಕಾವಲಿನಬುರುಜು05 6/15 ಪುಟ 21 ಪ್ಯಾರ 14)

ಕುಟುಂಬ ಆರಾಧನೆ ಜೊತೆ ಇನ್ಯಾವ ಸಂದರ್ಭಗಳಲ್ಲಿ ನಿಮ್ಮ ಮಕ್ಕಳಿಗೆ ಯೆಹೋವನ ಮೇಲೆ ಮತ್ತು ಆತನು ಕೊಡೋ ಸಲಹೆಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ನೀವು ಸಹಾಯ ಮಾಡಬಹುದು?