ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಫೆಬ್ರವರಿ 27–ಮಾರ್ಚ್‌ 27)

“ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ನಿಮ್ಮನ್ನ ಕರೆಯಲು ಬಂದಿದ್ದೇವೆ [ಅಥವಾ ಫೋನ್‌ ಮಾಡ್ತಿದ್ದೇವೆ ಅಥವಾ ಈ ಪತ್ರ ಬರೀತ್ತಿದ್ದೇವೆ]. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರ್ತಾರೆ. ಅವತ್ತು ಯೇಸುವಿನ ಮರಣವನ್ನು ಸ್ಮರಿಸುವ ಕಾರ್ಯಕ್ರಮ ನಡೆಯುತ್ತೆ. ದಯವಿಟ್ಟು ಬನ್ನಿ.” ಆಮಂತ್ರಣ ಪತ್ರ ಕೊಡಿ [ಅಥವಾ ಅದನ್ನ ಫೋನ್‌ ಇಲ್ಲಾಂದ್ರೆ ಪೋಸ್ಟ್‌ ಮೂಲಕ ಕಳಿಸಿ]. “ಕಾರ್ಯಕ್ರಮ ನಡೆಯುವ ಸಮಯ ಮತ್ತು ವಿಳಾಸ [ಅಥವಾ ಆನ್‌ಲೈನಲ್ಲಿ ಅದಕ್ಕೆ ಹಾಜರಾಗುವ ವಿಧಾನದ ಬಗ್ಗೆ] ಇದರಲ್ಲಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ವಿಶೇಷ ಭಾಷಣನೂ ಇರುತ್ತೆ. ಅದಕ್ಕೂ ಬನ್ನಿ.”

ಆಸಕ್ತಿ ತೋರಿಸಿದರೆ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ತೋರಿಸಿ [ಅಥವಾ ಫೋನ್‌ ಇಲ್ಲಾಂದ್ರೆ ಇ-ಮೇಲ್‌ ಮೂಲಕ ಕಳಿಸಿ]

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ಆರಂಭದ ಭೇಟಿ

ಪ್ರಶ್ನೆ: ಯೇಸು ಯಾರು?

ವಚನ: ಮತ್ತಾ 16:16

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:

ಪುನರ್ಭೇಟಿ

ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ವಚನ: ಮತ್ತಾ 20:28

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಜೀವ ಕೊಟ್ಟಿದ್ದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: