ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?

ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?

ಇಸ್ರಾಯೇಲ್ಯರು ಯಾವಾಗ, ಎಲ್ಲಿ ಹೋಗಬೇಕು ಅನ್ನೋದನ್ನ ಯೆಹೋವನು ನಿರ್ಧರಿಸುತ್ತಿದ್ದನು (ಅರ 9:17, 18; it-1-E ಪುಟ 398 ಪ್ಯಾರ 3)

ಡೇರೆಯಲ್ಲಿ ಇದ್ದವರು ಯೆಹೋವನ ಮಾತನ್ನ ಚಾಚೂತಪ್ಪದೇ ಪಾಲಿಸಬೇಕಿತ್ತು (ಅರ 9:21, 22; ಕಾವಲಿನಬುರುಜು11 4/15 ಪುಟ 4-5)

ಯೆಹೋವನು ತನ್ನ ನಿರ್ದೇಶನಗಳನ್ನ ಜನರಿಗೆ ತಲುಪಿಸಲು ಅಪರಿಪೂರ್ಣ ಮಾನವರನ್ನ ಉಪಯೋಗಿಸಿದನು (ಅರ 10:5-8)

ಮುಂದಾಳತ್ವ ತಗೊಳ್ಳೋ ಸಹೋದರರ ಮಾತನ್ನ ಪಾಲಿಸಿದ್ರೆ ಯೆಹೋವನಿಗೆ ವಿಧೇಯತೆ ತೋರಿಸಿದಂತೆ ಆಗುತ್ತೆ.