ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 8-14

ಅರಣ್ಯಕಾಂಡ 9-10

ಮಾರ್ಚ್‌ 8-14
  • ಗೀತೆ 26 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 150

  • ಸಾರುವ ಕೆಲಸವನ್ನ ಬೆಂಬಲಿಸಲು ಬೆತೆಲ್‌ನಲ್ಲಾದ ಬದಲಾವಣೆಗಳು: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: 2015 ರ ವಾರ್ಷಿಕ ಕೂಟದಲ್ಲಿ ಯಾವ ಪ್ರಕಟಣೆ ಮಾಡಲಾಯ್ತು ಮತ್ತು ಯಾವ ಎರಡು ಕಾರಣಗಳಿಗೆ ಬದಲಾವಣೆಗಳನ್ನ ಮಾಡಲಾಯ್ತು? ಬೆತೆಲಿನಲ್ಲಿ ಯಾವ ಬದಲಾವಣೆಗಳನ್ನ ಮಾಡಲಾಯ್ತು ಮತ್ತು ಅದ್ರಿಂದ ಹೇಗೆ ಸಹಾಯ ಆಗಿದೆ? ಈ ಪ್ರಕಟಣೆ, ಬ್ರಿಟನ್‌ ಬ್ರಾಂಚಿನ ಸ್ಥಳಾಂತರದ ಪ್ರಾಜೆಕ್ಟ್‌ ಮೇಲೆ ಯಾವ ಪರಿಣಾಮ ಬೀರಿತು? ಯೆಹೋವನೇ ನಮ್ಮನ್ನ ಮಾರ್ಗದರ್ಶಿಸಿ ಮುನ್ನಡೆಸ್ತಿದ್ದಾನೆ ಅಂತ ಈ ಬದಲಾವಣೆಗಳಿಂದ ಹೇಗೆ ಗೊತ್ತಾಗುತ್ತೆ?

  • ನಾವು ಬೆತೆಲ್‌ಗೆ ಬರಲು ಕಾರಣ ಏನು?: (5 ನಿ.) ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 6 ಪ್ಯಾರ 1-6, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 112 ಮತ್ತು ಪ್ರಾರ್ಥನೆ