ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ

ನಂಬಿಕೆ ನಮ್ಮಲ್ಲಿ ಧೈರ್ಯ ತುಂಬುತ್ತೆ

ಕೆಟ್ಟ ಸುದ್ದಿ ತಂದ ಗೂಢಚಾರರಿಗೆ ನಂಬಿಕೆಯ ಕೊರತೆ ಇತ್ತು (ಅರ 13:31-33; 14:11)

ಹತ್ತು ಗೂಢಚಾರರಲ್ಲಿ ನಂಬಿಕೆಯ ಕೊರತೆ ಇದ್ದಿದ್ರಿಂದ ಬೇರೆಯವರು ಧೈರ್ಯ ಕಳಕೊಂಡ್ರು (ಅರ 14:1-4)

ಒಳ್ಳೇ ಸುದ್ದಿ ತಂದ ಗೂಢಚಾರರಿಗೆ ಬಲವಾದ ನಂಬಿಕೆ ಇದ್ದಿದ್ರಿಂದ ಧೈರ್ಯ ತೋರಿಸಿದ್ರು (ಅರ 14:6-9; ಕಾವಲಿನಬುರುಜು06 10/1 ಪುಟ 18 ಪ್ಯಾರ 5-6)

ಹಿಂದೆ ಯೆಹೋವನು ತಮ್ಮನ್ನ ಹೇಗೆಲ್ಲಾ ಕಾಪಾಡಿದ್ದ ಅಂತ ಇಸ್ರಾಯೇಲ್ಯರು ಈಗಾಗಲೇ ನೋಡಿದ್ರು. ಹಾಗಾಗಿ ಕಾನಾನ್‌ ದೇಶ ವಶಪಡಿಸಿಕೊಳ್ಳಲು ಯೆಹೋವನು ಸಹಾಯ ಮಾಡ್ತಾನೆ ಅನ್ನೋ ದೃಢ ನಂಬಿಕೆನೂ ಅವರಿಗೆ ಇರಬೇಕಿತ್ತು.