ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ

ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ

ನೇಮಿತ ಪುರುಷರು ಯೆಹೋವನ ಸೇವೆಯಲ್ಲಿ ಒಳ್ಳೇ ಮಾದರಿ ಇಡ್ತಾರೆ (ಅರ 7:10; it-1-E ಪುಟ 497 ಪ್ಯಾರ 3)

ದೇವರ ಸೇವಕರು ವ್ಯವಸ್ಥಿತವಾಗಿ ಇರಬೇಕು ಮತ್ತು ತಮ್ಮ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಬೇಕು (ಅರ 7:11; it-2-E ಪುಟ 796 ಪ್ಯಾರ 1)

ಯೆಹೋವನು ಪ್ರತಿಯೊಬ್ಬರ ಇತಿ-ಮಿತಿಗಳನ್ನ ಅರ್ಥಮಾಡಿಕೊಳ್ತಾನೆ (ಅರ 8:25, 26; ಕಾವಲಿನಬುರುಜು04 8/1 ಪುಟ 25 ಪ್ಯಾರ 1)

ಯೆಹೋವನು ಇಸ್ರಾಯೇಲ್ಯರನ್ನ ಹೇಗೆ ವ್ಯವಸ್ಥಿತವಾಗಿ ಇಟ್ಟಿದ್ದನೋ ಹಾಗೇ ಇಂದು ಸಹ ತನ್ನ ಜನರನ್ನ ವ್ಯವಸ್ಥಿತವಾಗಿ ಇಟ್ಟಿದ್ದಾನೆ. ಆತನು ನಮ್ಮಲ್ಲಿ ಪ್ರತಿಯೊಬ್ಬರನ್ನೂ ಗಮನಿಸ್ತಾನೆ ಮತ್ತು ಆತನ ಸೇವೆ ಮಾಡಲು ಪ್ರತಿಯೊಬ್ಬರು ಹಾಕುವ ಪ್ರಯತ್ನವನ್ನ ಮಾನ್ಯ ಮಾಡ್ತಾನೆ.