ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಚ್‌ 1-7

ಅರಣ್ಯಕಾಂಡ 7-8

ಮಾರ್ಚ್‌ 1-7
 • ಗೀತೆ 22 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಇಸ್ರಾಯೇಲಿನ ಡೇರೆಯಿಂದ ಕಲಿಯುವ ಪಾಠ”: (10 ನಿ.)

 • ಆಧ್ಯಾತ್ಮಿಕ ಮುತ್ತುಗಳು: (10 ನಿ.)

  • ಅರ 8:17—ಯೆಹೋವನು ಇಸ್ರಾಯೇಲಿನ ಚೊಚ್ಚಲ ಮಕ್ಕಳ ಬಗ್ಗೆ ಏನು ಹೇಳಿದ್ದನು? (it-1-E ಪುಟ 835)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿ.) ಅರ 7:1-17 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಸ್ಮರಣೆಯ ಆಮಂತ್ರಣ: (2 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 11)

 • ಪುನರ್ಭೇಟಿ: (3 ನಿ.) ಸ್ಮರಣೆಯ ಆಮಂತ್ರಣ ಪತ್ರವನ್ನ ಸ್ವೀಕರಿಸಿ ಆಸಕ್ತಿ ತೋರಿಸಿದವರಿಗೆ ಪುನರ್ಭೇಟಿ ಮಾಡಿ. (ಪ್ರಗತಿ ಪಾಠ 6)

 • ಪುನರ್ಭೇಟಿ: (3 ನಿ.) ಹಳೇ ಬೈಬಲ್‌ ವಿದ್ಯಾರ್ಥಿಯನ್ನ ಸ್ಮರಣೆಗೆ ಆಮಂತ್ರಿಸಿ. (ಪ್ರಗತಿ ಪಾಠ 12)

 • ಪುನರ್ಭೇಟಿ: (3 ನಿ.) ಹಿಂದೆ ನೀವು ಸಾಕ್ಷಿ ನೀಡಿದ್ದ ಸಂಬಂಧಿಕರನ್ನ ಸ್ಮರಣೆಗೆ ಆಮಂತ್ರಿಸಿ. (ಪ್ರಗತಿ ಪಾಠ 17)

ನಮ್ಮ ಕ್ರೈಸ್ತ ಜೀವನ