ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 5-11

ಅರಣ್ಯಕಾಂಡ 17-19

ಏಪ್ರಿಲ್‌ 5-11
 • ಗೀತೆ 95 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ನಿನಗೆ ಸಿಗೋ. . .ಆಸ್ತಿ ನಾನೇ”: (10 ನಿ.)

 • ಆಧ್ಯಾತ್ಮಿಕ ಮುತ್ತುಗಳು: (10 ನಿ.)

  • ಅರ 18:19—“ಸದಾಕಾಲಕ್ಕೂ ಮಾಡ್ಕೊಳ್ಳೋ ಉಪ್ಪಿನ ಒಪ್ಪಂದ” ಅನ್ನೋ ಮಾತಿನ ಅರ್ಥ ಏನು? (ಎಚ್ಚರ!02-E 6/8 ಪುಟ 14 ಪ್ಯಾರ 2)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿ.) ಅರ 18:1-13 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಪುನರ್ಭೇಟಿಯ ವಿಡಿಯೋ: (4 ನಿ.) ಚರ್ಚೆ. ಪುನರ್ಭೇಟಿ: ಯೇಸು—ಮತ್ತಾ 20:28. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನ ನಿಲ್ಲಿಸಿ, ಆ ಪ್ರಶ್ನೆಯನ್ನ ಸಭಿಕರಿಗೆ ಕೇಳಿ.

 • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 6)

 • ಭಾಷಣ: (5 ನಿ.) ಕಾವಲಿನಬುರುಜು18.01 ಪುಟ 18 ಪ್ಯಾರ 4-6—ವಿಷಯ: ನಾವು ಯೆಹೋವನಿಗೆ ಯಾಕೆ ಕಾಣಿಕೆ ಕೊಡಬೇಕು? (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ