ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?

ಒಬ್ಬ ವ್ಯಕ್ತಿ ಧೈರ್ಯ ತೋರಿಸಿದ್ರೆ ಏನಾದ್ರು ಪ್ರಯೋಜ್ನ ಇದ್ಯಾ?

ಮೋವಾಬ್ಯರು ಇಸ್ರಾಯೇಲ್ಯರನ್ನ ತಪ್ಪು ದಾರಿಗೆ ನಡೆಸಿದ್ರು (ಅರ 25:1, 2; ದೇವರ ಪ್ರೀತಿ ಪುಟ 110 ಪ್ಯಾರ 1-2)

ತನ್ನನ್ನ ಬಿಟ್ಟು ಇಸ್ರಾಯೇಲ್ಯರು ಬೇರೆ ದೇವರುಗಳನ್ನ ಆರಾಧಿಸೋದನ್ನ ನೋಡಿ ಮತ್ತು ಅವರು ತೋರಿಸಿದ ಸ್ವಾರ್ಥ ನೋಡಿ ಯೆಹೋವನಿಗೆ ಸಿಟ್ಟು ಬಂತು (ಅರ 25:3-5; ದೇವರ ಪ್ರೀತಿ ಪುಟ 111 ಪ್ಯಾರ 4)

ಒಬ್ಬ ವ್ಯಕ್ತಿ ಧೈರ್ಯ ತೋರಿಸಿ ಒಂದು ಹೆಜ್ಜೆ ತಗೊಂಡಾಗ ಯೆಹೋವನ ಕೋಪ ತಣ್ಣಗಾಯಿತು (ಅರ 25:6-11)

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಲೋಕದವರಿಗಿಂತ ಬೇರೆ ಅಂತ ತೋರಿಸಲು ನನಗೆ ಯಾವೆಲ್ಲಾ ಸನ್ನಿವೇಶಗಳಲ್ಲಿ ಧೈರ್ಯ ಬೇಕು?’