ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ

ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ

ನಮ್ಮ ವಿರೋಧಿಗಳ ಮುಖ್ಯ ಗುರಿ ಸಾರೋ ಕೆಲಸವನ್ನ ನಿಲ್ಲಿಸೋದೇ ಆಗಿದೆ. ಆದ್ರೆ ವಿರೋಧ, ಹಿಂಸೆಯ ಮಧ್ಯದಲ್ಲೂ ನಾವು ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯೋದಾದ್ರೆ ಜನರು ಅದನ್ನ ನೋಡಿ ನಮ್ಮ ಬಗ್ಗೆ, ನಾವು ಆರಾಧಿಸೋ ದೇವರ ಬಗ್ಗೆ ತಿಳಿಯಲು ಮುಂದೆ ಬರ್ತಾರೆ. ಅವರಿಗೆ ಸಾಕ್ಷಿ ಕೊಡೋ ಅವಕಾಶ ಸಿಗುತ್ತೆ.

ಸಹೋದರ ಡಿಮಿಟ್ರಿ ಮಿಖೈಲೋವ್‌ ಅವರ ಸಂದರ್ಶನ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಸಹೋದರ ಮಿಖೈಲೋವ್‌ ಯಾವ ಹಿಂಸೆ ಅನುಭವಿಸಿದ್ರು?

  • ಹಿಂಸೆನ ತಾಳಿಕೊಳ್ಳಲು ಯೆಹೋವನು ಆ ಸಹೋದರನಿಗೆ ಹೇಗೆ ಸಹಾಯ ಮಾಡಿದನು?

  • ಸಹೋದರ ಮಿಖೈಲೋವ್‌ ಜೈಲಿನಲ್ಲಿ ಇದ್ದಾಗ ಅಲ್ಲಿದ್ದ ಬೇರೆ ಸೆರೆವಾಸಿಗಳಿಗೆ ಸುವಾರ್ತೆ ಸಾರಲು ಯೆಹೋವನು ಹೇಗೆ ಅವಕಾಶ ಮಾಡಿಕೊಟ್ಟನು?