ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ

ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ

ದೇವರ ವಾಕ್ಯಕ್ಕೆ ತುಂಬಾ ಶಕ್ತಿ ಇದೆ! (ಇಬ್ರಿ 4:12) ಅದರಲ್ಲಿರೋ ಮಾತುಗಳು ದೇವರ ಬಗ್ಗೆ ಗೊತ್ತಿಲ್ಲದವರ ಹೃದಯಗಳನ್ನೂ ಸ್ಪರ್ಶಿಸುತ್ತೆ. (1ಥೆಸ 1:9; 2:13) ಬೈಬಲಲ್ಲಿರೋ ಒಂದು ಸತ್ಯನ ಬೇರೆಯವರಿಗೆ ತೋರಿಸಿದಾಗ ಅವರ ಮುಖ ಅರಳೋದನ್ನ ನೋಡಿ ನಮಗೂ ತುಂಬಾ ಖುಷಿ ಆಗುತ್ತೆ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ದೇವರ ವಾಕ್ಯದ ಶಕ್ತಿಯನ್ನು ಮನಗಾಣಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ನೀತಾ ಹೇಗೆ ಜಾಸ್ಮಿನಿನ ಗಮನವನ್ನ ದೇವರ ವಾಕ್ಯದ ಕಡೆಗೆ ತಿರುಗಿಸಿದ್ರು?

  • ಬೈಬಲ್‌ ವಚನನ ಗಟ್ಟಿಯಾಗಿ ಓದುವಂತೆ ನೀತಾ ಜಾಸ್ಮಿನ್‌ಗೆ ಯಾಕೆ ಹೇಳಿದ್ರು? ವಚನದ ಮುಖ್ಯ ಪದಗಳ ಕಡೆಗೆ ಗಮನ ಸೆಳೆಯಲು ನೀತಾ ಏನು ಮಾಡಿದ್ರು?

  • ವಚನ ಜಾಸ್ಮಿನಿನ ಹೃದಯ ಸ್ಪರ್ಶಿಸಿತು ಅಂತ ಹೇಗೆ ಹೇಳಬಹುದು? ಅದನ್ನ ನೋಡಿ ನೀತಾಗೆ ಹೇಗನಿಸ್ತು?