ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಒತ್ತಡದಲ್ಲೂ ದೀನತೆ ತೋರಿಸಿ

ಒತ್ತಡದಲ್ಲೂ ದೀನತೆ ತೋರಿಸಿ

ಇಸ್ರಾಯೇಲ್ಯರು ಮೋಶೆ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹಾಕಿದ್ರು ಅಂದ್ರೆ ಅವನಿಗೆ ದೀನತೆ ತೋರಿಸೋಕೆ ಕಷ್ಟ ಆಯ್ತು (ಅರ 20:2-5; ಕಾವಲಿನಬುರುಜು19.02 ಪುಟ 12 ಪ್ಯಾರ 19)

ಮೋಶೆಗೆ ಕೋಪ ಬಂತು. ದೀನತೆ ತೋರಿಸಲು ತಪ್ಪಿಹೋದ (ಅರ 20:10; ಕಾವಲಿನಬುರುಜು19.02 ಪುಟ 13 ಪ್ಯಾರ 20-21)

ಮೋಶೆ ಮತ್ತು ಆರೋನ ಮಾಡಿದ ಗಂಭೀರ ಪಾಪಕ್ಕಾಗಿ ಯೆಹೋವನು ಅವರನ್ನ ಶಿಕ್ಷಿಸಿದ (ಅರ 20:12; ಕಾವಲಿನಬುರುಜು10 1/1 ಪುಟ 27 ಪ್ಯಾರ 5)

ಒಬ್ಬ ದೀನ ವ್ಯಕ್ತಿ ಬೇಗ ಕೋಪ ಮಾಡ್ಕೊಳ್ಳಲ್ಲ. ಅವನಲ್ಲಿ ಅಹಂಕಾರ ಇರಲ್ಲ. ಬೇರೆಯವರು ಅವನ ಜೊತೆ ಕೆಟ್ಟದ್ದಾಗಿ ನಡ್ಕೊಂಡ್ರೂ ತಾಳ್ಮೆ ಕಳಕೊಳ್ಳಲ್ಲ, ಅವರ ಮೇಲೆ ರೇಗಾಡಲ್ಲ, ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಲ್ಲ.