ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○ ಆರಂಭದ ಭೇಟಿ

ಪ್ರಶ್ನೆ: ಜೀವನದಲ್ಲಿ ಸಂತೋಷವಾಗಿರೋಕೆ ಒಳ್ಳೇ ಮಾರ್ಗದರ್ಶನ ಎಲ್ಲಿ ಸಿಗುತ್ತೆ?

ವಚನ: ಕೀರ್ತ 1:1, 2

ಮುಂದಿನ ಭೇಟಿಗಾಗಿ ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದ್ರೆ ಸಂತೋಷವಾಗಿರೋಕೆ ಆಗುತ್ತಾ?

○● ಪುನರ್ಭೇಟಿ

ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದ್ರೆ ಸಂತೋಷವಾಗಿರೋಕೆ ಆಗುತ್ತಾ?

ವಚನ: 1ತಿಮೊ 6:9, 10

ಮುಂದಿನ ಭೇಟಿಗಾಗಿ ಪ್ರಶ್ನೆ: ಯಾವಾಗಲೂ ಒಳ್ಳೇದನ್ನೇ ಯೋಚಿಸಿದ್ರೆ ಯಾವ ಪ್ರಯೋಜನಗಳು ಸಿಗುತ್ತೆ?