ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 10-11

ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ

ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ

10:1, 2, 4-7

ಯೆಹೋವನು ಆರೋನನಿಗೆ ಕೊಟ್ಟ ಆಜ್ಞೆಯಿಂದ ನಾವು ಒಂದು ಒಳ್ಳೇ ಪಾಠ ಕಲಿಬಹುದು. ಅದೇನಂದ್ರೆ ನಮ್ಮ ಸಂಬಂಧಿಕರಲ್ಲಿ ಯಾರಿಗಾದ್ರೂ ಬಹಿಷ್ಕಾರ ಆದ್ರೆ ಅವರ ಜೊತೆ ಯಾವುದೇ ರೀತಿಯ ಸಹವಾಸ ಇಟ್ಟುಕೊಳ್ಳಬಾರದು. ಇದ್ರಿಂದ ನಾವು ಯೆಹೋವನಿಗೆ ಎಷ್ಟು ನಿಷ್ಠೆ ತೋರಿಸ್ತೀವಿ ಅನ್ನೋದು ಚೆನ್ನಾಗಿ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಾವು ಎಲ್ಲರಿಗಿಂತ ಯಾರನ್ನ ಹೆಚ್ಚಾಗಿ ಪ್ರೀತಿಸ್ತೀವಿ ಅನ್ನೋದು ಸಹ ಗೊತ್ತಾಗುತ್ತೆ.

ಬಹಿಷ್ಕಾರ ಆಗಿರುವವರ ವಿಷಯದಲ್ಲಿ ಯೆಹೋವನು ಕೊಟ್ಟಿರೋ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೆ ಯಾವ ಆಶೀರ್ವಾದಗಳು ಸಿಗುತ್ತೆ?—1ಕೊರಿಂ 5:11; 2ಯೋಹಾ 10, 11