ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 7-13

ಯಾಜಕಕಾಂಡ 10-11

ಡಿಸೆಂಬರ್‌ 7-13
 •  ಗೀತೆ 27 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ”: (10 ನಿ.)

  • ಯಾಜ 10:1, 2—ಆಜ್ಞಾಪಿಸದೆ ಇದ್ದ ಬೆಂಕಿಯನ್ನ ನಾದಾಬ್‌ ಮತ್ತು ಅಬೀಹು ಉಪಯೋಗಿಸಿದ್ದಕ್ಕಾಗಿ ಯೆಹೋವನು ಅವರನ್ನ ನಾಶಮಾಡಿದನು (it-1-E ಪುಟ 1174)

  • ಯಾಜ 10:4, 5—ಅವರ ಶವಗಳನ್ನ ಪಾಳಯದಿಂದ ಹೊರಗೆ ಹೊತ್ತುಕೊಂಡು ಹೋದರು

  • ಯಾಜ 10:6, 7—ಈ ಮರಣಕ್ಕಾಗಿ ಶೋಕಿಸಬಾರದು ಅಂತ ಯೆಹೋವನು ಆರೋನ ಮತ್ತು ಅವನ ಮಕ್ಕಳಿಗೆ ಆಜ್ಞಾಪಿಸಿದನು (ಕಾವಲಿನಬುರುಜು11 7/15 ಪುಟ 31 ಪ್ಯಾರ 16)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

  • ಯಾಜ 10:8-11—ಈ ವಚನಗಳಿಂದ ನಾವೇನು ಕಲಿಬಹುದು? (ಕಾವಲಿನಬುರುಜು14 11/15 ಪುಟ 17 ಪ್ಯಾರ 18)

  • ಯಾಜ 11:8—ಧರ್ಮಶಾಸ್ತ್ರದ ಪ್ರಕಾರ ಅಶುದ್ಧವಾಗಿದ್ದ ಪ್ರಾಣಿಗಳನ್ನ ಕ್ರೈಸ್ತರು ತಿನ್ನೋ ಹಾಗಿಲ್ವಾ? (it-1-E ಪುಟ 111 ಪ್ಯಾರ 5)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 10:1-15 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಟ್ಟಾಗ ಟೋನಿ ಅದನ್ನ ಹೇಗೆ ನಿಭಾಯಿಸಿದ್ರು? ಒಂದು ವೇಳೆ ನೀವು ಆ ಜಾಗದಲ್ಲಿ ಇದ್ದಿದ್ರೆ ಕೀರ್ತನೆ 1:1, 2 ವಚನವನ್ನ ಹೇಗೆ ಉಪಯೋಗಿಸ್ತಿದ್ರಿ?

 • ಆರಂಭದ ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರಿಗೆ ಕೂಟದ ಆಮಂತ್ರಣ ಪತ್ರ ಕೊಡಿ ಮತ್ತು ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋವನ್ನ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 20)

 • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು11 2/15 ಪುಟ 12—ವಿಷಯ: ಮೋಶೆಗೆ ಎಲ್ಲಾಜಾರ್‌ ಮತ್ತು ಈತಾಮಾರರ ಮೇಲಿದ್ದ ಕೋಪ ಹೇಗೆ ಕಮ್ಮಿ ಆಯ್ತು? (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ