ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 14-15

ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ

ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ

15:13-15, 28-31

ದೇವರ ಮೆಚ್ಚಿಗೆ ಪಡೀಬೇಕಂದ್ರೆ ನಾವು ಒಳಗಿಂದ ಮತ್ತು ಹೊರಗಿಂದ ಶುದ್ಧರಾಗಿರಬೇಕು. ಇದರ ಅರ್ಥ ನಮ್ಮ ಸುತ್ತ ಇರೋ ಲೋಕದ ಜನರು ಹೇಗೇ ಇರಲಿ ನಾವು ಯೆಹೋವನಿಗೆ ಇಷ್ಟ ಆಗೋ ತರ ಜೀವಿಸಬೇಕು. ಶಾರೀರಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿರಬೇಕು. ಯೆಹೋವನು ಯಾವುದನ್ನೆಲ್ಲಾ ಅಶುದ್ಧ ಅಂತ ನೆನಸುತ್ತಾನೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು.

ಲೋಕದ ಜೀವನ ರೀತಿಯನ್ನ ತ್ಯಜಿಸಿದ್ರೆ ನನಗೇನು ಪ್ರಯೋಜನ?