ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಡಿಸೆಂಬರ್‌ 21-27

ಯಾಜಕಕಾಂಡ 14-15

ಡಿಸೆಂಬರ್‌ 21-27
 •  ಗೀತೆ 32 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ”: (10 ನಿ.)

  • ಯಾಜ 15:13-15—ಪುರುಷರು ತಮ್ಮನ್ನ ಶುದ್ಧಮಾಡಿಕೊಳ್ಳಬೇಕಿತ್ತು (it-1-E ಪುಟ 263)

  • ಯಾಜ 15:28-30—ಸ್ತ್ರೀಯರು ತಮ್ಮನ್ನ ಶುದ್ಧಮಾಡಿಕೊಳ್ಳಬೇಕಿತ್ತು (it-2-E ಪುಟ 372 ಪ್ಯಾರ 2)

  • ಯಾಜ 15:31—ತನ್ನ ಜನರು ಶುದ್ಧ ಆರಾಧನೆ ಮಾಡಬೇಕು ಅಂತ ಯೆಹೋವನು ಬಯಸ್ತಾನೆ (it-1-E ಪುಟ 1133)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

  • ಯಾಜ 14:14, 17, 25, 28—ರಕ್ತ ಅಥವಾ ಎಣ್ಣೆಯನ್ನ ಒಬ್ಬ ವ್ಯಕ್ತಿಯ ಕಿವಿ, ಹೆಬ್ಬೆರಳು ಮತ್ತು ಹೆಬ್ಬೆಟ್ಟಿಗೆ ಹಚ್ಚೋದು ಏನನ್ನ ಸೂಚಿಸುತ್ತಿತ್ತು? ಇದ್ರಿಂದ ನಾವೇನು ಕಲಿಬಹುದು? (it-1-E ಪುಟ 665 ಪ್ಯಾರ 5)

  • ಯಾಜ 14:43-45—ಪ್ರಾಣಹಾನಿಕರ ಕುಷ್ಠದ ಬಗ್ಗೆ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಯೆಹೋವನ ಬಗ್ಗೆ ಏನು ಕಲಿಸಿತು? (ಎಚ್ಚರ! 4/06 ಪುಟ 12 ರಲ್ಲಿರೋ ಚೌಕ)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 14:1-18 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ