ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು

‘ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆ ಸುರಿಯುತ್ತೆ’

‘ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆ ಸುರಿಯುತ್ತೆ’

ಯೆಹೋವನ ಆಜ್ಞೆಗಳನ್ನು ಪಾಲಿಸುವವರಿಗೆ ತುಂಬ ಆಶೀರ್ವಾದ ಸಿಗುತ್ತೆ (ಧರ್ಮೋ 28:1, 3-6; ಕಾವಲಿನಬುರುಜು10 12/15 ಪುಟ 19 ಪ್ಯಾರ 18)

ಯೆಹೋವನ ಮಾತು ಕೇಳುವವರಿಗೆ ಆತನು ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತಾನೆ (ಧರ್ಮೋ 28:2; ಕಾವಲಿನಬುರುಜು01 9/15 ಪುಟ 10 ಪ್ಯಾರ 2)

ನಾವು “ಸಂತೋಷದಿಂದ, ಖುಷಿಯಿಂದ” ಯೆಹೋವನ ಮಾತು ಕೇಳಬೇಕು ಅಂತ ಆತನು ಬಯಸ್ತಾನೆ (ಧರ್ಮೋ 28:45-47; ಕಾವಲಿನಬುರುಜು10 9/15 ಪುಟ 8 ಪ್ಯಾರ 4)

ಯೆಹೋವನ ಮಾತನ್ನು ಯಾವಾಗ್ಲೂ ಕೇಳುವವರಿಗೆ ಈಗಲೂ ತುಂಬ ಆಶೀರ್ವಾದ ಸಿಗುತ್ತೆ, ಮುಂದಕ್ಕೆ ಇನ್ನೂ ಜಾಸ್ತಿ ಆಶೀರ್ವಾದ ಸಿಗುತ್ತೆ.