ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ

ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ

[ಅರಣ್ಯಕಾಂಡ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

ಇಸ್ರಾಯೇಲ್ಯರ ಮೂರು-ಮೂರು ಕುಲಗಳು ಸೇರಿ ಒಂದು ಕಡೆ ಡೇರೆಗಳನ್ನ ಹಾಕಬೇಕಿತ್ತು (ಅರ 1:52, 53; ಕಾವಲಿನಬುರುಜು94 12/1 ಪುಟ 9 ಪ್ಯಾರ 4)

ಪಾಳೆಯದಲ್ಲಿದ್ದ ಇಸ್ರಾಯೇಲ್ಯರ ಒಟ್ಟು ಸಂಖ್ಯೆ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಇದ್ದಿರಬಹುದು (ಅರ 2:32, 33; it-1-E ಪುಟ 397 ಪ್ಯಾರ 4)

ಯೆಹೋವನು ತನ್ನ ಜನರು ವ್ಯವಸ್ಥಿತ ರೀತಿಯಲ್ಲಿ ಆತನನ್ನ ಆರಾಧಿಸಬೇಕು ಅಂತ ಇಷ್ಟಪಡ್ತಾನೆ. ಹಿಂದೆ ಇಸ್ರಾಯೇಲ್ಯರಿಂದ ಇದನ್ನೇ ಬಯಸಿದನು. ಇಂದು ಸಹ ನಮ್ಮಿಂದ ಇದನ್ನೇ ಬಯಸ್ತಾನೆ.—1ಕೊರಿಂ 14:33, 40.

ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವನ ಸಂಘಟನೆಗೆ ನಾನು ಸಂಪೂರ್ಣ ಬೆಂಬಲ ಕೊಡ್ತೀನಿ ಅಂತ ಹೇಗೆ ತೋರಿಸಬಹುದು?’