ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 8-14

ಅರಣ್ಯಕಾಂಡ 1-2

ಫೆಬ್ರವರಿ 8-14
  • ಗೀತೆ 125 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲ್‌ ಅಧ್ಯಯನ ಮಾಡಲು ಇಷ್ಟ ಇದ್ಯಾ ಅಂತ ಮನೆಯವರನ್ನ ಕೇಳಿ. ನಂತ್ರ ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರ ಇಷ್ಟಕ್ಕೆ ತಕ್ಕಂತೆ ನಿಮ್ಮ ಸಂಭಾಷಣೆಯನ್ನ ಹೊಂದಿಸಿಕೊಳ್ಳಿ ಮತ್ತು ಅದಕ್ಕೆ ಸೂಕ್ತವಾದ ವಚನ ತೋರಿಸಿ. (ಪ್ರಗತಿ ಪಾಠ 12)

  • ಭಾಷಣ: (5 ನಿ.) ಕಾವಲಿನಬುರುಜು08-E 7/1 ಪುಟ 21—ವಿಷಯ: ಇಸ್ರಾಯೇಲ್‌ ಜನಾಂಗದಲ್ಲಿ 13 ಕುಲಗಳಿದ್ರೂ ಬೈಬಲ್‌ ಇಸ್ರಾಯೇಲನ್ನ 12 ಕುಲದ ಜನಾಂಗ ಅಂತ ಯಾಕೆ ಹೇಳುತ್ತೆ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ