ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?

ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?

ನಾಜೀರರು ತಮ್ಮ ಜೀವನದಲ್ಲಿ ಅನೇಕ ತ್ಯಾಗಗಳನ್ನ ಮಾಡ್ತಿದ್ರು (ಅರ 6:2-4; it-2-E ಪುಟ 477)

ನಾಜೀರರು ಯೆಹೋವನು ಬಯಸಿದ ವಿಷಯಗಳನ್ನ ಮಾಡೋ ಮೂಲಕ ಆತನಿಗೆ ಅಧೀನತೆ ತೋರಿಸಿದ್ರು (ಅರ 6:5)

ನಾಜೀರರು ಯೆಹೋವನ ದೃಷ್ಟಿಯಲ್ಲಿ ಶುದ್ಧತೆ ಕಾಪಾಡಿಕೊಳ್ಳೋಕೆ ಆತನು ಹೇಳಿದ್ದನ್ನೆಲ್ಲಾ ಮಾಡ್ತಿದ್ರು (ಅರ 6:6, 7)

ಇಂದು ಸಹ ಪೂರ್ಣ ಸಮಯದ ಸೇವಕರು ಅನೇಕ ತ್ಯಾಗಗಳನ್ನ ಮಾಡ್ತಾರೆ, ಯೆಹೋವನಿಗೆ ಅಧೀನತೆ ತೋರಿಸ್ತಾರೆ ಮತ್ತು ಆತನ ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತಾರೆ.