ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಲೇವಿಯರ ಸೇವೆ

ಲೇವಿಯರ ಸೇವೆ

ಯೆಹೋವ ದೇವರು ಇಸ್ರಾಯೇಲ್ಯರ ಮೊದಲ ಗಂಡು ಮಕ್ಕಳ ಬದಲು ಲೇವಿಯರನ್ನ ಆರಿಸಿಕೊಂಡನು (ಅರ 3:11-13; it-2-E ಪುಟ 683 ಪ್ಯಾರ 3)

ಯೆಹೋವನು ಲೇವಿಯರಿಗೆ ತನ್ನ ಸೇವೆಯಲ್ಲಿ ಕೆಲವು ವಿಶೇಷ ಸುಯೋಗಗಳನ್ನ ಕೊಟ್ಟು ಆಶೀರ್ವದಿಸಿದ (ಅರ 3:25, 26, 31, 36, 37; it-2-E ಪುಟ 241)

30 ರಿಂದ 50 ವರ್ಷದೊಳಗೆ ಇದ್ದ ಲೇವಿಯರು ತಮಗೆ ನೇಮಿಸಿದ ಎಲ್ಲಾ ಕೆಲಸಗಳನ್ನ ಮಾಡ್ತಿದ್ರು (ಅರ 4:46-48; it-2-E ಪುಟ 241)

ಆರೋನನ ಕುಟುಂಬದ ಪುರುಷರು ಯಾಜಕರಾಗಿ ಕೆಲಸ ಮಾಡ್ತಿದ್ರು. ಉಳಿದ ಲೇವಿಯರು ಯಾಜಕರಿಗೆ ಸಹಾಯ ಮಾಡ್ತಿದ್ರು. ಅದೇ ರೀತಿ ಇಂದು ಸಹ ಕ್ರೈಸ್ತ ಸಭೆಗಳಲ್ಲಿ ಕೆಲವು ಸಹೋದರರು ಪ್ರಾಮುಖ್ಯ ನೇಮಕಗಳನ್ನ ನಿರ್ವಹಿಸುವಾಗ ಬೇರೆ ಸಹೋದರರು ಅವರಿಗೆ ಸಹಾಯ ಮಾಡ್ತಾರೆ.