ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 15-21

ಅರಣ್ಯಕಾಂಡ 3-4

ಫೆಬ್ರವರಿ 15-21
 • ಗೀತೆ 122 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಲೇವಿಯರ ಸೇವೆ”: (10 ನಿ.)

 • ಆಧ್ಯಾತ್ಮಿಕ ಮುತ್ತುಗಳು: (10 ನಿ.)

  • ಅರ 4:15—ದೇವ ಭಯ ಇದ್ರೆ ನಾವೇನು ಮಾಡುತ್ತೇವೆ? (ಕಾವಲಿನಬುರುಜು06 8/1 ಪುಟ 24 ಪ್ಯಾರ 13)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿ.) ಅರ 4:34-49 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

 • ಗೀತೆ 92

 • ವಾರ್ಷಿಕ ಸೇವಾ ವರದಿ: (15 ನಿ.) ಹಿರಿಯನಿಂದ ಭಾಷಣ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರ ಓದಿ. ನಂತ್ರ ಕಳೆದ ಸೇವಾ ವರ್ಷ, ಸೇವೆಯಲ್ಲಿ ಉತ್ತೇಜನ ನೀಡುವಂಥ ಅನುಭವಗಳನ್ನ ಪಡ್ಕೊಂಡ ಪ್ರಚಾರಕರನ್ನ ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನ ಮೊದಲೇ ಆರಿಸಿಕೊಂಡಿರಬೇಕು.

 • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಭಾಗ 2, ಅಧ್ಯಾಯ 5 ಪ್ಯಾರ 1-8, ಪರಿಚಯ ವಿಡಿಯೋ

 • ಸಮಾಪ್ತಿ ಮಾತುಗಳು (3 ನಿ.)

 • ಗೀತೆ 31 ಮತ್ತು ಪ್ರಾರ್ಥನೆ