ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?

ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?

ನಿಷ್ಪ್ರಯೋಜಕ ದೇವರುಗಳನ್ನ ತೆಗೆದುಹಾಕಿ (ಯಾಜ 26:1; ಕಾವಲಿನಬುರುಜು08 4/15 ಪುಟ 4 ಪ್ಯಾರ 8)

ಯೆಹೋವನು ಹೇಳಿದ ಹಾಗೇ ಆತನನ್ನ ಆರಾಧಿಸಿ (ಯಾಜ 26:2; it-1-E ಪುಟ 223 ಪ್ಯಾರ 3)

ಯೆಹೋವನ ಆಜ್ಞೆಗಳನ್ನ ಪಾಲಿಸಿ (ಯಾಜ 26:3, 12; ಕಾವಲಿನಬುರುಜು91-E 3/1 ಪುಟ 17 ಪ್ಯಾರ 10)

ಯೆಹೋವನ ಆಜ್ಞೆಗಳನ್ನ ಪಾಲಿಸಿದ ಇಸ್ರಾಯೇಲ್ಯರಿಗೆ ಆತನೊಂದಿಗೆ ಒಳ್ಳೇ ಸಂಬಂಧ ಇತ್ತು ಮತ್ತು ಅವರು ಹಲವಾರು ಆಶೀರ್ವಾದಗಳನ್ನ ಪಡ್ಕೊಂಡ್ರು.

ಯೆಹೋವನು ಕೊಡೋ ಈ ಕೆಳಗಿನ ಆಶೀರ್ವಾದಗಳಲ್ಲಿ ನಿಮಗೆ ಯಾವುದು ಸಿಕ್ಕಿದೆ?

  • ಬೈಬಲಿನ ನಿಷ್ಕೃಷ್ಟ ಜ್ಞಾನ

  • ಮನಃಶಾಂತಿ

  • ಕುಟುಂಬದಲ್ಲಿ ಸಂತೋಷ

  • ಭವಿಷ್ಯದ ನಿರೀಕ್ಷೆ